ಮೈಸೂರು:ಸಿಲಿಂಡರ್ ದರ ಏರಿಕೆ ಆಗಿರುವುದನ್ನು ಖಂಡಿಸಿ,
ಕರ್ನಾಟಕ ಪ್ರಜಾ ಪಾರ್ಟಿಯಿಂದ ಮೈಸೂರಿನ,
ಅಗ್ರಹಾರ ವೃತ್ತದಲ್ಲಿ ಕೃಷ್ಣ ರಾಜ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾದ ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ರವರು ಕಿವಿಯಲ್ಲಿ ಹೂ ಇಟ್ಟುಕೊಂಡು ವಿವಿಧ ಘೋಷಣೆ ಕೂಗಿ ಪಕ್ಷದ ಮುಖಂಡರುಗಳ ಜೊತೆಗೂಡಿ ಪ್ರತಿಭಟನೆ ನಡೆಸಿದರು,
ಈ ಸಂದರ್ಭದಲ್ಲಿ ಕೆ,ಪಿ,ಪಿ,ಯ ಮೈಸೂರು ಜಿಲ್ಲಾಧ್ಯಕ್ಷರಾದ ಕುಮಾರ ಸ್ವಾಮಿ,
ಮುಖಂಡರುಗಳಾದ ಸಿದ್ದಲಿಂಗ ಮೂರ್ತಿ,
ಪಳನಿ ಸ್ವಾಮಿ,
ಕೃಷ್ಣ ರಾಜ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾದ ರವಿಕಾಳೇ ಗೌಡ,
ಕೃಷ್ಣ ರಾಜ ಕ್ಷೇತ್ರದ ಕಾರ್ಯದರ್ಶಿ ಮಂಜುನಾಥ, ಬಾಬು ರೆಡ್ಡಿ,
ಭೈರೇಗೌಡ,
ಭಾರ್ಗವ ಅರಸ್,
ಅಕ್ಷಯ್, ಮತ್ತು ಕಾರ್ಯಕರ್ತರು ಗಳು ಆಗಮಿಸಿದ್ದರು.




















