ಹಣ್ಣುಗಳ ರಾಜ ನೋಡಲು ಬಲು ಸುಂದರ
ಆಸ್ವಾದಿಸುತ ಸವಿಯಲು ಸ್ವಾದಿಷ್ಟಕರ
ಬಹುವಿಧದ ತಿನಿಸುಗಳು ಬಲು ರುಚಿಕರ
ಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ
ಕವಿಮನದಾಳದ ಭಾವಗಳು ಕಾವ್ಯದಲಿ
ಆಸ್ವಾದನೆಗಾಗಿ ತುಡಿತವು ಸುಮನಗಳಲಿ
ಅದಕಾಗಿ ಬರುತಲಿದೆ ಶುಭೋದಯದಲಿ
ಸಂಭ್ರಮಿಸೋಣ ನಾವೀಗ ಸಂತಸದಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಣ್ಣುಗಳ ರಾಜ ನೋಡಲು ಬಲು ಸುಂದರ
ಆಸ್ವಾದಿಸುತ ಸವಿಯಲು ಸ್ವಾದಿಷ್ಟಕರ
ಬಹುವಿಧದ ತಿನಿಸುಗಳು ಬಲು ರುಚಿಕರ
ಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ
ಕವಿಮನದಾಳದ ಭಾವಗಳು ಕಾವ್ಯದಲಿ
ಆಸ್ವಾದನೆಗಾಗಿ ತುಡಿತವು ಸುಮನಗಳಲಿ
ಅದಕಾಗಿ ಬರುತಲಿದೆ ಶುಭೋದಯದಲಿ
ಸಂಭ್ರಮಿಸೋಣ ನಾವೀಗ ಸಂತಸದಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions