ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿತ್ತಾರಗಳ ಶುಭ ಬೆಳಗು

ಇಲ್ಲಿದೆ ವಿಭಿನ್ನ ಹಣ್ಣುಗಳ ಸಿಪ್ಪೆ ಬೀಜಗಳ ಮಹಾಸಂಗಮ
ಸೃಜನಶೀಲ ವಿಕಸನದಿ ಅರಳಿರುವ ಚಿತ್ತಾರದ ಹಂಗಾಮ
ಒಂದೊಂದು ಚೌಕದಲಿ ಒಂದೊಂದು ರೀತಿಯ ವಿಹಂಗಮ
ಕಾವ್ಯದ ಸಾಲುಗಳಲಿ ಪಸರಿಸಿದೆ ಪದಪುಂಜಗಳ ಸಮಾಗಮ

ಧಾವಿಸುತಿದೆ ಸಂತಸದಿ ದಿನಕ್ಕೊಂದು ಸುಲಲಿತೆಯತ್ತ
ಶುಭ ಬೆಳಗಿನಲಿ ಬರುತಿದೆ ಮೆಲ್ಲಗೆ ಅಭಿಮಾನಿಗಳತ್ತ
ಒಲುಮೆಯಿಂದ ಸ್ವಾಗತಿಸಿ ಓಲೈಸಲು ಸುಮನಗಳತ್ತ
ನಲ್ಮೆಯಲಿ ಹಂಚಿಕೊಳಲು ನಿತ್ಯ ಕಲಾಭಿಮಾನಿಗಳತ್ತ

  • ಲಲಿತಾ ಕೆ ಆಚಾರ್, ಬೆಂಗಳೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!