ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಪಶ್ಚಿಮ ಘಟ್ಟ ಸಹಕಾರ ವೇದಿಕೆ ವತಿಯಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಸುಮಾರು 10 ಕಿಲೋಮೀಟರ್ ದೂರ ಪಾದಯಾತ್ರೆಯನ್ನು ಬೇಳೂರು ಗೋಪಾಲಕೃಷ್ಣ, R M ಮಂಜುನಾಥ್ ಗೌಡ ಹಾಗೂ ಸಹಕಾರಿ ರತ್ನ ವಿಜಯದೇವರವರು ಉದ್ಘಾಟಿಸಿದರು.
ವರದಿ : ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.




















