ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕ ಡಣಾಪುರ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.
ತಾಲೂಕಿನ ಡಣಾಪುರ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಮುದ್ದು ಶ್ರೀ ಕೃಷ್ಷ ಹಾಗೂ ರಾಧೆಯ ವೇಷ ಧರಿಸಿಕೊಂಡು ಅಂಗನಾವಾಡಿ ಭಾವಚಿತ್ರಕ್ಕೆ ಪೂಜಾ ಸಲ್ಲಿಸಿ ಹಾಗೂ ಸವಿನೆನಪಿಗಾಗಿ ಕೇಂದ್ರಲ್ಲಿ ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಿದರು.
ಈ ವೇಳೆಯಲ್ಲಿ ಅಂಗನವಾಡಿ ಶಿಕ್ಷಕಿಯರಾದ ಸರ್ವಮಂಗಳಮ್ಮ , ಸಹಾಯಕಿ ನಿಂಗಮ್ಮ ಹಾಗೂ ಚಿಣ್ಣರ ಪಾಲಕರು ಭಾಗಿ ಇದ್ದರು.




















