ನಾ ನಿನ್ನ ಎಷ್ಟು ಪ್ರೀತಿ ಮಾಡ್ತೀನಿ, ಅಂತ ಹೇಳಬೇಕಂತೀನಿ,
ಆದ್ರ ದೇವರು ನನಗ
ಮಾತಾಡಾಕ ಬರಲಾರದಂಗ
ಮೂಕನ್ನ ಮಾಡ್ಯಾನ,
ನೀ ನನ್ನ ಎಷ್ಟು ಪ್ರೀತಿ ಮಾಡ್ತೀದಿ,
ಅದನ್ನ ತೋರಿಸಬೇಕಂದ್ರ
ದೇವರು ನಿನ್ನ ಕಣ್ ಕಾಣದಂಗ
ಕುರುಡೀನ್ನ ಮಾಡ್ಯಾನ!
✍🏻 ಶಿವಪ್ರಸಾದ್ ಹಾದಿಮನಿ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾ ನಿನ್ನ ಎಷ್ಟು ಪ್ರೀತಿ ಮಾಡ್ತೀನಿ, ಅಂತ ಹೇಳಬೇಕಂತೀನಿ,
ಆದ್ರ ದೇವರು ನನಗ
ಮಾತಾಡಾಕ ಬರಲಾರದಂಗ
ಮೂಕನ್ನ ಮಾಡ್ಯಾನ,
ನೀ ನನ್ನ ಎಷ್ಟು ಪ್ರೀತಿ ಮಾಡ್ತೀದಿ,
ಅದನ್ನ ತೋರಿಸಬೇಕಂದ್ರ
ದೇವರು ನಿನ್ನ ಕಣ್ ಕಾಣದಂಗ
ಕುರುಡೀನ್ನ ಮಾಡ್ಯಾನ!
✍🏻 ಶಿವಪ್ರಸಾದ್ ಹಾದಿಮನಿ.

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909