ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೃಹಲಕ್ಷ್ಮಿ ಯೋಜನೆ:ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನೊಂದಣಿಗೆ ಹೆಚ್ಚುವರಿ ಕೇಂದ್ರಗಳ ಆರಂಭ

ಬಳ್ಳಾರಿ:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಮೊಬೈಲ್ ಆಪ್ ಮೂಲಕ ಫಲಾನುಭವಿಗಳ ಅರ್ಜಿಯನ್ನು ನೊಂದಾಯಿಸಲು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನೊಂದಾಯಿಸಲು ಹೆಚ್ಚುವರಿ ಕೇಂದ್ರಗಳನ್ನು ಒದಗಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾರ್ಡ್‍ವಾರು ನೊಂದಣಿ ಮಾಡಿಕೊಳ್ಳಲು ಗುರುತಿಸಿರುವ ಸ್ಥಳ ಮತ್ತು ಸಂಪರ್ಕಿಸಬಹುದಾದ ವ್ಯಕ್ತಿಗಳ ವಿವರ ಈ ರೀತಿ ಇದೆ
ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 01 ರೈತರ ಸೇವಾ ಕೇಂದ್ರ-ಹೇಮಕೋಟಿ(ಮೊ.7676939856),
ವಾರ್ಡ್ ಸಂಖ್ಯೆ 03 ಗೌಳೇರಹಟ್ಟಿಯ ಶಾಲೆಯ ಆವರಣ-ಐಶ್ವರ್ಯ(ಮೊ.7338686743),
ವಾರ್ಡ್ ಸಂಖ್ಯೆ 07 ಕುರಿಕಮೇಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ವಿಜಯಕುಮಾರ್(ಮೊ.7259630807),
ವಾರ್ಡ್ ಸಂಖ್ಯೆ 08 ಆಂಧ್ರಾಳ್,ಬಾಲಾಜಿ ನಗರ-ಲೋಕೇಶ್.ಎಸ್(ಮೊ.7411974480), ವಾರ್ಡ್ ಸಂಖ್ಯೆ 10 ರಾಣಿತೋಟ ಸಮುದಾಯ ಭವನ-ಕಲಾವತಿ(ಮೊ.9380745695),
ವಾರ್ಡ್ ಸಂಖ್ಯೆ 13 ಕೋರ್ಟ್ ಮೊಹಲ್ಲಾ ಉರ್ದು ಶಾಲೆ-ಕಲ್ಪನಾ.ಜೆ(ಮೊ.8095112077),
ವಾರ್ಡ್ ಸಂಖ್ಯೆ 14 ಅಗಡಿ ಮಾರೆಪ್ಪ ಕಾಂಪೌಂಡ್-ಹೊನ್ನುರಸ್ವಾಮಿ(ಮೊ.9620286901), ವಾರ್ಡ್ ಸಂಖ್ಯೆ 15 ವಡ್ಡರಬಂಡೆ-ಶಿವಕುಮಾರ್.ಸಿ.ಕೆ(ಮೊ.8123571231),
ವಾರ್ಡ್ ಸಂಖ್ಯೆ 16 ಶ್ರೀರಾಂಪುರ ಕಾಲೋನಿ ಶಾಲಾ ಆವರಣ-ಪಲ್ಲವಿ.ಕೆ(ಮೊ.8971131176),
ವಾರ್ಡ್ ಸಂಖ್ಯೆ 17 ಬಿ.ಗೋನಾಲ್ ಸದಸ್ಯರ ಕೊಠಡಿ-ವೀರೇಶ್.ಬಿ.(ಮೊ.8880466645),
ವಾರ್ಡ್ ಸಂಖ್ಯೆ 20 ಪಟೇಲ್‍ನಗರ ಮುಖ್ಯ ರಸ್ತೆ-ಗಂಗಾಧರ.ವಿ.ಬಿ(ಮೊ.6364252683),
ವಾರ್ಡ್ ಸಂಖ್ಯೆ 21 ದುರುಗಮ್ಮ ಗುಡಿ ಹತ್ತಿರ-ಸುರೇಶ್.ಎಂ.ಬಿ(ಮೊ.6360094366), ವಾರ್ಡ್ ಸಂಖ್ಯೆ 23 ಅಂಬೇಡ್ಕರ್ ಭವನ, ಬೀಚಿನಗರ-ರಾಜುಕುಮಾರಿ(ಮೊ.9663402655), ವಾರ್ಡ್ ಸಂಖ್ಯೆ 25 ಗಣೇಶ ದೇವಸ್ಥಾನ (ಸೋಮು ಆಫೀಸ್)- ಬಿ.ಕೆ.ಮಹಾದೇವಿ(ಮೊ.8050975532), ವಾರ್ಡ್ ಸಂಖ್ಯೆ 28 ಉರ್ದು ಶಾಲೆ ಆವರಣ-ಮಾರೇಶ್(ಮೊ.9663799546),
ವಾರ್ಡ್ ಸಂಖ್ಯೆ 29 ಜಾಗೃತಿನಗರ, ಮೆಹಬೂಬ್ ಮಜೀದ್ ಹತ್ತಿರ-ನಾಗರಾಜ್.ವಿ(ಮೊ.8867259853),
ವಾರ್ಡ್ ಸಂಖ್ಯೆ 31 ಇಂದಿರಾ ಕ್ಯಾಂಟೀನ್ ಹತ್ತಿರ ಬೆಳಗಲ್ ಕ್ರಾಸ್-ಗಣೇಶ್(ಮೊ.8431633651), ವಾರ್ಡ್ ಸಂಖ್ಯೆ 34 ಗಣೇಶ್ ದೇವಸ್ಥಾನ ಬತ್ರಿಗುಡ್ಡ-ಎಂ.ಅಲಿಕಾ(ಮೊ.9448142343), ವಾರ್ಡ್ ಸಂಖ್ಯೆ 35 ದಯಾ ಕೇಂದ್ರ-ಸುಮ ಪಿ.ಎಸ್(ಮೊ.6364455484),
ವಾರ್ಡ್ ಸಂಖ್ಯೆ 36 ಉಪನಿರ್ದೇಶಕರ ಕಚೇರಿ ಎಸ್.ಪಿ ವೃತ್ತ- ಕೆ.ಎಂ.ಪರಮೇಶ್ವರಯ್ಯ(ಮೊ.7022771217), ವಾರ್ಡ್ ಸಂಖ್ಯೆ 37 ವೀಕ್ಷಣಾಲಯ ಅಂಗನವಾಡಿ ಕೇಂದ್ರ- ಯಶೋಧ ಮಸ್ಕಿ(ಮೊ.9738051856), ವಾರ್ಡ್ ಸಂಖ್ಯೆ 38 ಶಿವಲಿಂಗನಗರ ಸದಸ್ಯರ ಕೊಠಡಿ- ಶ್ರೀದೇವಿ(ಮೊ.8867518178),
ವಾರ್ಡ್ ಸಂಖ್ಯೆ 39 ಸಾಯಿಬಾಬಾ ಗುಡಿ ಹತ್ತಿರ, ಕೋಟೆ- ಸಿದ್ದಪ್ಪ(ಮೊ.8884565865).
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಜಾಫರ್ ಸಾಧಿಕ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ