ಯಾದಗಿರಿ:ಗ್ರಾಪಂ ಅಧ್ಯಕ್ಷ ಮತ್ತು ಉಪಾದ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪವಿತ್ರಾ ಗಂಡ ದೇವಿಂದ್ರ ಚಲವಾದಿ ಗೌಡೂರ ಇವರು ಭರ್ಜರಿ ಜಯಬೇರಿ ಸಾಧಿಸಿದರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಅನಂತಮ್ಮ ಗಂಡ ಸಿದ್ದಲಿಂಗಪ್ಪ ಮರಕಲ್,ಅವಿರೋಧವಾಗಿ ಆಯ್ಕೆಯಾದರು,
ಹಿರಿಯರ ಮುಖಂಡರಾದ ರಾಜಾ ವೇಣು ಮಾಧವ ನಾಯಕ ನೇತೃತ್ವದಲ್ಲಿ ಜರುಗಿದ ಚುನಾವಣಾ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಪಾಟಿಲ್ ಮರಕಲ್, ಮಾಜಿ ಅಧ್ಯಕ್ಷರಾದ ಎ.ಪಿ.ಎಮ್.ಸಿ ಶಹಾಪುರ, ಬಸವನಗೌಡ ಪಾಟಿಲ್ ಟೊಣ್ಣೂರು, ಕೊಳ್ಳೂರು.ಎಮ್ ಗ್ರಾಮದ ಡಿ.ಸಿ.ಸಿ ಬ್ಯಾಂಕನ ಅಧ್ಯಕ್ಷರು ಹಾಗೂ ಹಿರಿಯರಾದ ಸಾಹೇಬಗೌಡ ಮಾಲಿ ಪಾಟಿಲ್ ಟೊಣ್ಣೂರು ವೀರಣ ಗೌಡ ಪೋಲಿಸ್ ಪಾಟೀಲ್ ಟೊಣ್ಣುರು,ಪರ್ವತರೆಡ್ಡಿ ದೇಸಾಯಿ ಗೌಡೂರು,ಕೊಳ್ಳೂರ ಗ್ರಾಮದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು,
ಸಿದ್ಧರಾಮರೆಡ್ಡಿ ಗೌಡ ಟೊಣ್ಣೂರು,ರಂಗಪ್ಪ ದೊರೆ ಟೊಣ್ಣೂರು,ರೈತ ಮುಖಂಡರಾದ ರಾಮಣ್ಣ ಕಾವಲಿ ಕೊಳ್ಳುರು,
ಅಂಬಲಯ್ಯ ಕಾವಲಿ ಕೊಳ್ಳೂರು,ಅಧ್ಯಕ್ಷರು ಶಕ್ತಿ ಕೇಂದ್ರ ಬಿಜೆಪಿ ಹಯ್ಯಾಳ
ಮಹಾಂತೇಶ ಪಾಟಿಲ್ ಮಾಜಿ ಗ್ರಾಪಂ ಸದಸ್ಯರು ಕೊಳ್ಳೂರು,ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ವೆಂಕಟೇಶ ದಳಪತಿ,ಮಾಜಿ ಅಧ್ಯಕ್ಷರಾದ ಚಂದ್ರು ಕಾವಲಿ ಗ್ರಾಮ ಪಂಚಾಯಿತಿ ಕೊಳ್ಳೂರು,
ಚಂದಾಸಾಬ್ ಮಾಜಿ ಗ್ರಾಪಂ ಅಧ್ಯಕ್ಷರು,ಅಮರೇಶ ನಾಯಕ್ ಟೊಣ್ಣೂರು,ಲಚಮಪ್ಪ ಸುರಪುರ, ಚಿತ್ರಶೇಖರ ಕಾವಲಿ,ದೇವಪ್ಪ ದೊರೆ ಟೊಣ್ಣುರ, ಕಿಷ್ಟಪ್ಪ ಮಡಿವಾಳ,
ಬಸವರಾಜ ನಾಯಕ್ ಜಿನಕೇರಿ,ಯುವ ಮುಖಂಡರಾದ ವೀರೇಶ ನಾಯಕ್ ಬಿರನಾಳ, ಭೀಮಣ್ಣ ನಾಯಕ ಟೊಣ್ಣರು,ಮಲ್ಲರೆಡ್ಡಿಗೌಡ ಬಿರದಾರ ಪಾಟಿಲ್,ತಿರುಪತಿ ನಾಯಕ್ ಬೆಣಕಲ್, ಯುವ ನಾಯಕ ಮಲ್ಲಿಕಾರ್ಜನ ನಾಯಕ ಮಕಾಶಿ, ವಕೀಲರು ಜಿಲ್ಲಾ ಸತ್ರ ನ್ಯಾಯಾಲಯ ಯಾದಗಿರ ಗ್ರಾಪಂ ಸದ್ಯಸರು ಮತ್ತು ದೇವಿಂದ್ರ ಚಲವಾದಿ ಮುಖಂಡರೂ ದಲಿತ ಸಂಘರ್ಷ ಸಮಿತಿ ಮತ್ತು
ಹಿರಿಯ ಸದಸ್ಯರಾದ ಶ್ರೀಮತಿ ದೇವಕೆಮ್ಮ ಬಿರನಾಳ, ಶ್ರೀಮತಿ ಗಂಗಮ್ಮ ಟೊಣ್ಣೂರು,ಶ್ರೀಮತಿ ದೇವಮ್ಮ ಕಾವಲಿ ಮಾಜಿ ಗ್ರಾಪಂ ಅಧ್ಯಕ್ಷರು,ನಾಗಮ್ಮ ಯಾದಗಿರ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಕೊಳ್ಳೂರ ಗ್ರಾಮಸ್ಥರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.