ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಸಂಗೀತ ಶಿಕ್ಷಕಿಯ ಸೇವೆಗೆ ಕೃತಜ್ಞತೆ: ಹೊಸೂರಿನಲ್ಲಿ ವಿಶೇಷ ಬೀಳ್ಕೊಡುಗೆ ಸಮಾರಂಭ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊಸೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಂಗೀತ ಶಿಕ್ಷಕಿ ಶ್ರೀಮತಿ ಶೋಭಾ ಅಜ್ಜಪ್ಪ ಕಂಚಗಾರ ಅವರಿಗೆ ದಿನಾಂಕ 31-03-2026 ರಂದು ಭಾವನಾತ್ಮಕ ಬೀಳ್ಕೊಡುಗೆ ಕಾರ್ಯಕ್ರಮ ಅತ್ಯಂತ ಸಾರ್ಥಕವಾಗಿ

Read More »

ಕರ್ತವ್ಯನಿರತರಾಗಿದ್ದಾಗಲೇ ಕೊನೆಯುಸಿರೆಳೆದ ಯೋಧ

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕು ಕೌಠಾ (ಬಿ.) ಗ್ರಾಮದ ಸಿ ಆರ್ ಪಿ ಎಫ್ ಯೋಧ ಜಾರ್ಖಂಡ್ ರಾಜ್ಯದಲ್ಲಿ ಮಂಗಳವಾರ ಮೃತ ಪಟ್ಟಿದ್ದಾರೆ ಆನಂದ್ ತಂದೆ ಭೀಮಣ್ಣ ವಡ್ಡೆ (32) ಮೃತಪಟ್ಟ ಜಿ ಆರ್

Read More »

ಗುಡುಗು ಸಹಿತ ಮಳೆ : ಯುವಕನ ಸಾವು

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬಾಗಲ್‌ಗಾo ವ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ ಮೃತಪಟ್ಟ ಯುವಕ ರಾಹುಲ್ ಭಾಸ್ಕರ್ (25) ಎಂದು ತಿಳಿದು ಬಂದಿದೆ. ರಾಹುಲ್ ಮುಂಜಾನೆ

Read More »

ಬೇಡಿಕೆ

ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ

Read More »

ಮಹಾವೀರ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ

Read More »

ಡಾ. ಬಿ.ಆರ್ ಅಂಬೇಡ್ಕರರ ಬದುಕು ಮತ್ತು ಬರಹ ಕುರಿತು ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ. https://forms.gle/2VgZTdJ6USnwVoZ56 ಆತ್ಮೀಯ ಕುಷ್ಟಗಿ ತಾಲೂಕಿನ ಸಮಸ್ತ ನೌಕರರ ಬಂಧುಗಳಲ್ಲಿ ಹಾಗೂ ನಾಗರಿಕರಿಗೆ ತಿಳಿಸುವುದೇನೆಂದರೆ… ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್

Read More »

ಭಗಿನಿ ಸಾಧನೆಗೆ ಸನ್ಮಾನ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಪ್ರಯುಕ್ತ ಆರೋಹಣ ಸಂಸ್ಥೆಯ ವತಿಯಿಂದ ಭಗಿನಿ ಸಾಧನೆಗೆ ಸನ್ಮಾನ ಎಂಬ ಕಾರ್ಯಕ್ರಮವನ್ನು ದಿನಾಂಕ 29.03.2026 ಭಾನುವಾರ ಬೆಳಿಗ್ಗೆ 10.30ರಿಂದ ನಗರದ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,

Read More »

ಗುನ್ನಾಳ ಪ್ರೀಮಿಯರ್ ಲೀಗ್ ಸೀಸನ್ 09

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಗುನ್ನಾಳ ಪ್ರೀಮಿಯರ್ ಲೀಗ್ ಸೀಸನ್ 09 (ಜಿ.ಪಿ.ಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅರವಿಂದಗೌಡ

Read More »

ತಾಳಿಕೋಟಿ ಪಟ್ಟಣದಲ್ಲಿ ಶ್ರೀರಾಮನವಮಿ ಉತ್ಸವಕ್ಕೆ ಭವ್ಯ ಚಾಲನೆ

ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ ಎರಡನೇ ವರ್ಷದ ಶ್ರೀರಾಮನವಮಿ ಉತ್ಸವಕ್ಕೆ ಇಂದು ಭವ್ಯವಾಗಿ ಚಾಲನೆ ನೀಡಲಾಯಿತು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಜನ್ಮದಿನದ ಅಂಗವಾಗಿ ಶ್ರೀ ರಾಮನವಮಿ ಉತ್ಸವ ಸಮಿತಿ (ರಿ.) ತಾಳಿಕೋಟೆ ವತಿಯಿಂದ ಈ ಮಹೋತ್ಸವವನ್ನು

Read More »
error: Content is protected !!