ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬಾಗಲ್ಗಾo ವ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ ಮೃತಪಟ್ಟ ಯುವಕ ರಾಹುಲ್ ಭಾಸ್ಕರ್ (25) ಎಂದು ತಿಳಿದು ಬಂದಿದೆ. ರಾಹುಲ್ ಮುಂಜಾನೆ ಕೆಲಸದ ನಿಮಿತ್ಯ ಹೊಲಕ್ಕೆ ಹೋಗಿ ಮರಳಿ ಬರುವ ವೇಳೆ ಗುಡುಗು ಸಹಿತ ಮಳೆ ಸುರಿದಿದೆ ಈ ಹಿನ್ನಲೆಯಲ್ಲಿ ರಾಹುಲ್ ಒಂದು ಮರದ ಕೆಳಗೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ ಈ ಸಂದರ್ಭದಲ್ಲಿ ಸಿಡಿಲಿನ ಅಪಘಾತಗಳಿಗಾಗಿ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಈ ಕುರಿತು ಅವರಾದ್ ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.
ವರದಿ ಸಂಗಮೇಶ ಚಿದ್ರೆ




















