
ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಇಂದಿನ ಗಡಿಬಿಡಿ ಜೀವನ ಶೈಲಿ ಸತ್ವಹೀನ ಆಹಾರ ಪದ್ಧತಿಯಿಂದ, ವಾತಾವರಣದಲ್ಲಿ ಚಿಕ್ಕವರು , ದೊಡ್ಡವರು ವೃದ್ದರೆಂಬ ಬೇದಾಭಾವವಿಲ್ಲದ ಸರ್ವರೂ ರೋಗಬಾಧೆಯಿಂದ ಬಳಲುತ್ತಿರುವ ಈ ದಿನ ಮಾನಗಳಲ್ಲಿ ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.ದಿನ ದೇವನೊಲಿಸಲು








