
ಸಮಾಜ ಕಲ್ಯಾಣ ಸಚಿವರ ಸಭೆ ಬಹಿಷ್ಕರಿಸಲು ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ಸಂಘಟನೆ ಕರೆ
ದಾವಣಗೆರೆ: ಫೆಬ್ರವರಿ 14 ,15 ರಂದು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸೂರಗೊಂಡನ ಕೊಪ್ಪ (ಭಾಯಾಗಡ್) ನಲ್ಲಿ ನಡೆಯುವ ಬಂಜಾರ ಸಮಾಜದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವದ ಅಂಗವಾಗಿ ನಾಡಿದ್ದು








