
ಸ್ವತಂತ್ರ ಹೋರಾಟಗಾರ ಆದಿವಾಸಿ ಮುಖಂಡ ಬಿರ್ಸಾ ಮುಂಡ ರವರ 150ನೇ ಜಯಂತಿ ಮಹೋತ್ಸವ ಆಚರಣೆ.
ಹನೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ 150ನೇ ಜಯಂತಿ ಮಹೋತ್ಸವವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಹಾಗೂ ಬಿರ್ಸಾ ಮುಂಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.ನಂತರ ಮಾತನಾಡಿದ








