
ಹಿರೇದೇವತೆಯ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಏ.17ರಂದು ಉಚಿತ ಅರೋಗ್ಯ ತಪಾಸಣಾ ಶಿಬಿರ
ಕೊಪ್ಪಳ/ ಕನಕಗಿರಿ : ತಾಲೂಕಿನ ಹುಲಿಹೈದರ ಗ್ರಾಮದ ಹಿರೇದೇವತೆಯ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಏ.17ರಂದು ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಹುಲಿಹೈದರ ಸಂಸ್ಥಾನ ವಾಲ್ಮೀಕಿ ಸಮಾಜದ ಮೂಲ ಧರ್ಮ ಗುರುಗಳಾದ ದಿ. ರಾಜಾ








