ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಕುಡಿಯುವ ನೀರಿನ ಘಟಕ ಉದ್ಘಾಟನೆ

ಬಳ್ಳಾರಿ / ಕುರುಗೋಡು : “ಧರ್ಮಸ್ಥಳ ಸಂಘದಿಂದ ಶಾಲಾ ಮಕ್ಕಳಿಗಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ನೀಡಿದೆ. ಅದನ್ನು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಸಂಘದ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು. ಪಟ್ಟಣ

Read More »

ಕೂಷ್ಮಾಂಡ

ಕೂಷ್ಮಾಂಡ ಕವಚ ವೃತ್ತದಿ ಅರಳಿರುವ ಕಿರಣಗಳುಬೀಜಗಳ ಜೋಡಿಸಲು ಹೊಮ್ಮಿರುವ ಗರಿಗಳುನಡುವಿನ ಒಳತಿರುಳಲಿ ಸಿಪ್ಪೆಯ ಪಂಚ ಬೊಟ್ಟುಗಳುಮಿನುಗಿವೆ ಕಾವ್ಯ ಚಿತ್ತಾರದಿ ಕುಂಬಳದ ಪಕಳೆಗಳು ವಿಜಯ ದಶಮಿಯ ಆಯುಧ ಪೂಜೆಯ ಸಡಗರದಲಿವೈಭವದಿ ಮೆರೆದೆ ನೀ ಕೆಂಪು ವರ್ಣ

Read More »

ಜೂನ್ 5 ಕ್ಕೆ ಎಸ್ ಪಿ ಬಿ ಮತ್ತು ಜ್ಯೂಲಿ ಲಕ್ಷ್ಮೀಯವರ ಮಿಥುನ ಕನ್ನಡ ಚಲನಚಿತ್ರ ನಮಗಾಗಿ

ಎಸ್ ಪಿ ಬಾಲಸುಬ್ರಮ್ಮಣ್ಯಂ ಮತ್ತು ಜ್ಯೂಲಿ ಲಕ್ಷ್ಮೀ ಅಭಿನಯದ “ಮಿಥುನಂ ನ “ಕನ್ನಡದ ಆವೃತ್ತಿ ಬಿಡುಗಡೆಗೆ ಸಜ್ಜಾಗುತ್ತಿದ್ದು ಗಾಂಧಿನಗರದ ಜನಗಳ ಗಮನ ಸೆಳೆದಿದೆ. ಜೂನ್ ಮಾಹೆಯ 4ರಂದು ಎಸ್ ಪಿ ಬಾಲಸುಬ್ರಮ್ಹಣ್ಯಂ ಅವರ ಜನ್ಮದಿನೋತ್ಸವ

Read More »

“ರೈತರ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ.”

ಯಾದಗಿರಿ ಮತಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಶಾಸಕರ ನಿರ್ಲಕ್ಷ್ಯವನ್ನು ವಿರೋಧಿಸಿ ಯಾದಗಿರಿ ನಗರಸಭೆ ಕಾರ್ಯಾಲಯದ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಭಾಗವಹಿಸಿ ಮಾತನಾಡಿ ಈ

Read More »

ಮಾದಿಗ ದಂಡೋರ MRPS ಜಿಲ್ಲಾ ಸಮಿತಿ ವತಿಯಿಂದ ಚಿಂತನ ಮಂಥನ ಮತ್ತು ಕುಂದು ಕೊರತೆಗಳ ಸಭೆ

ಯಾದಗಿರಿ : ಮಾದಿಗ ದಂಡೋರ MRPS ಜಿಲ್ಲಾ ಸಮಿತಿ ವತಿಯಿಂದ ದಿ. 25-05-2026ದಂದು ಹಳೆಯ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು. ಯಾದಗಿರಿ ಜಿಲ್ಲೆಯ 6 ತಾಲೂಕುಗಳ ಅಧ್ಯಕ್ಷರುಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸಂಘಟನೆ ಯಾವ

Read More »

ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲೇಶ್ವರ ಗ್ರಾಮದಲ್ಲಿ ದಿ. 26 05 .2026 ರ ಮಂಗಳವಾರದಂದು ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜೂಗೌಡ ಬ. ಪಾಟೀಲ

Read More »

ಮಡಿಕೇರಿ ನಗರ ಸಭಾ ಉಪಾಧ್ಯಕ್ಷರ ದಿಢೀರ್ ದಾಳಿ

ಮಡಿಕೇರಿ : ನಗರದ ಗಾಂಧಿ ಮೈದಾನದ ಗ್ಯಾಲರಿ ಒಳಗೆ ಸುಮಾರು, 40 ಜನರ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಮೈದಾನದ ಒಳಗೆ ಗ್ಯಾಸ್ ಸಿಲಿಂಡರ್ ಸ್ಟವ್ ಸೇರಿದಂತೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುತಿದ್ದರು ಈ ಬಗ್ಗೆ

Read More »

ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ: ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳುವ ಸಿದ್ಧತೆ

ಬೇಸಿಗೆಯ ಸುದೀರ್ಘ ರಜೆಯ ನಂತರ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳ ಅಂಗಳದಲ್ಲಿ ಮತ್ತೆ ಜೀವಕಳೆ ತುಂಬುತ್ತದೆ. ಪ್ರಕೃತಿಯು ವಸಂತ ಮಾಸದಲ್ಲಿ ಹೊಸ ಚಿಗುರು ಒಡೆಯುವಂತೆ, ಚಿಕ್ಕ ಚಿಕ್ಕ ಮಕ್ಕಳು ತಮ್ಮ ಚಿಲಿಪಿಲಿ ಧ್ವನಿಯೊಂದಿಗೆ

Read More »

ಮುನಿಸೇಕೆ ಹೇಗೆ

ನನ್ನದೇ ಸರಿ ಎಂಬ ಮೊಂಡು ವಾದಸಹಿಸದ ಮನಸ್ಥಿತಿಅನಗತ್ಯ ವಿಚಾರವೇ ಸಾಂಗತ್ಯ ಮರೆತು ಹೋಗಿಅಗತ್ಯತೆಯ ಬಳುವಳಿಸತ್ಯಾ ಸತ್ಯದ ಅರಿವಿಲ್ಲದೆ ನಾನೆಂಬ ಮೇರು ಪರ್ವತ ಹತ್ತಿಅಂತರಂಗ ಮೃದಂಗ ಮರೆತುಭವಾಂತರಂಗದಿ ಬೆರೆತು ದ್ವೇಷದ ಕಿಚ್ಚು ಹಚ್ಚಿಪ್ರೇಮ ಪ್ರಣತಿ ಮುಚ್ಚಿಮೋಹದ

Read More »
error: Content is protected !!