
ಗ್ರಾಮ ಪಂಚಾಯಿತಿ ವತಿಯಿಂದ ರಾಂಪುರ ಗ್ರಾಮದಲ್ಲಿ “ನಮ್ಮ ನಡೆ ಸ್ವಚ್ಛತೆ ಕಡೆ “ಆಂದೋಲನ ಕಾರ್ಯಕ್ರಮ
ಕೊಟ್ಟೂರು :ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳು 15-09- 2024 ತಿಂಗಳ ರಿಂದ ಪ್ರತಿ ತಿಂಗಳು 3 ನೇ ಶನಿವಾರ ದಂದು 2-10-2024 ತಿಂಗಳ ರವರಿಗೆ ಗ್ರಾಮದಲ್ಲಿ “ನಮ್ಮ ನಡೆ ಸ್ವಚ್ಛತೆ ಕಡೆ”ಕಾರ್ಯಕ್ರಮ ಹಮ್ಮಿಕೊಳ್ಳಬೇಕು







