
ಈರುಳ್ಳಿ ಮಾನಿನಿ
ಎಲ್ಲರ ಕಣ್ಣೀರು ಬರಿಸುವ ಈರುಳ್ಳಿ ಮಾನಿನಿಅರಳಿಹಳು ಕಮಲವಾಗಿ ಸುಲಲಿತೆಯ ಶಾಲಿನಿಪಸರಿಸಿಹಳು ಕಾವ್ಯದಲಿ ತನ್ಮಯತೆಯ ವಾಹಿನಿಬಿದಿರಿನ ಕಡ್ಡಿಗಳಲಿ ಬಳುಕಿಹಳು ಭಾಮಿನಿ ಎನ್ನ ಸುಲಲಿತ ಚಿತ್ತಾರಕೆ ತಂದಿಹಳು ಶೋಭೆಸೃಜನಶೀಲತೆಯಲಿ ಬೀರುತಿಹಳು ಸ್ವಪ್ರತಿಭೆಆಸ್ವಾದಿಸಲು ಸೇರಿದೆ ಶುಭೋದಯದಿ ಸಭೆಅಭಿನಂದಿಸೋಣ ಅಳು








