ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಪುಸ್ತಕ ವಿಮರ್ಶೆ : ವಚನ ಸಿರಿ

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

Read More »

ದಶರಥ ರಾಮ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ

Read More »

ಕುರುಕ್ಷೇತ್ರ

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು

Read More »

ರಾಮನಾಮ..

ತ್ರೇತಾಯುಗದ ಆ ರಾಮಮರ್ಯಾದಾ ಪುರುಷ,ಕಲಿಯುಗದ ಈ ರಾಮ?,ತಪ್ಪಿನ ಮೇಲೆ ತಪ್ಪು ಮಾಡುತ್ತಲೇಇರುವ, ರಾಮ ಕ್ಷಮಿಸು, ಎನ್ನುತ್ತಲೇಮರ್ಯಾದೆ ಕಳೆದುಕೊಳ್ಳುವಅವಮರ್ಯಾದಾ ಪುರುಷ!?

Read More »

“​ ಅರಳದ ಮಲ್ಲಿಗೆ “

​ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!ಜನನ ಮರಣದ

Read More »

ಡೇಂಜರ್ ರೈಟರ್ ಸೂರ್ಯ

ನಗರದ ಹೃದಯ ಭಾಗದಲ್ಲಿದ್ದ ಆ ಎತ್ತರದ ಗಾಜಿನ ಕಟ್ಟಡ ಗ್ಲೋಬಲ್ ಟೆಕ್ ಇನ್ಫೋ. ಅಲ್ಲಿನ ಅಹಂಕಾರ ಆ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಸೂರ್ಯ ಅಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ, ಅವನ ಕೈಯಲ್ಲಿದ್ದ ಹಳೆಯ ಡೈರಿ ಮತ್ತು

Read More »

ನೀನಾಗು

ಜ್ಞಾನದಿಂದ ಅಜ್ಞಾನ ದೂಡುವವನಾಗುಸನ್ಮಾರ್ಗದಿಂದ ಕಾಯಕ ಮಾಡುವವನಾಗುಅಂತರಂಗದಿಂದ ಪರಿಶುದ್ಧನಾಗುಅಂತ:ಕರಣದಿಂದಅರಿಯುವಂತವನಾಗು. ಜ್ಞಾನದಲ್ಲಿ ಅಂಬೇಡ್ಕರ್ ನಂತಾಗುಕ್ರಾಂತಿಯಲ್ಲಿ ಬಸವಣ್ಣನಂತಾಗುಶಾಂತಿಯಲ್ಲಿ ಬುದ್ಧನಂತಾಗುಹೋರಾಟದಲ್ಲಿ ಭೀಮನಂತಾಗು. ಹಿರಿಯರನ್ನು ಗೌರವಿಸುವವನಾಗುಸರ್ವರನ್ನು ಪ್ರೀತಿಸುವವನಾಗುಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು. ಪರರಿಗೆ ನೆರಳಾಗುಕಷ್ಟಗಳಿಗೆ ಹೆಗಲಾಗುಹೆತ್ತವರಿಗೆ ಕೀರ್ತಿಯಾಗುಸಮಾಜಕ್ಕೆ ಒಳಿತಾಗು. ಹಸಿವಿಗೆ

Read More »

ದೇಶ ಪ್ರೇಮ ಎಂದೂ ಒಂದೇ

ವೇಷ ಭಾಷೆ ಬೇರೆಯಾದರೂನಡಿಲೊಮೆಗೆ ಭಾವ ಒಂದೇನಡೆ ನುಡಿ ಬೇರೆಯಾದರೂಗಡಿ ಮೀರಿದ ದೇಶ ಪ್ರೇಮ ಎಂದೂ ಒಂದೇ. ಹಿಂದೆ ಮುಂದೆ ಎಂದಿಗೂದೇಶಕಾಗಿ ದನಿ ಎತ್ತುನಾಡಿಗಾಗಿ ತನುವ ತೆತ್ತುದುಡಿಮೆಯಲಿ ಜೀವ ಮಿಡಿತ ಎಂದೂ ಒಂದೇ. ಕಷ್ಟ ಸಹಿಷ್ಣುತೆ

Read More »

ಮುಖ ಒಂದೇ.. ಅಳತೆಯೂ ಒಂದೇ! ಬೆರಳಚ್ಚು ಶಾಸ್ತ್ರಕ್ಕೆ ನಾಂದಿ ಹಾಡಿದ ಆ ಇಬ್ಬರು ‘ವೆಸ್ಟ್’ಗಳ ರೋಚಕ ಕಥೆ

​ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧ ಲೋಕದ ರಹಸ್ಯಗಳನ್ನು ಭೇದಿಸುವ ವಿಧಾನಗಳೂ ಬದಲಾಗಿವೆ. ಇಂದು ನಾವು ಕೇವಲ ಒಂದು ಬೆರಳಚ್ಚಿನ (Fingerprint) ಮೂಲಕ ಅಪರಾಧಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪತ್ತೆ ಹಚ್ಚಬಹುದು. ಆದರೆ, ಈ

Read More »

ಬಲ್ಡೋಟ

೧.ಬೇಗ ತೊಲಗಲಿ ಬಲ್ಡೋಟ. ಉದ್ಯೋಗ ಕೊಡುವ ನೆಪದಲಿ,ನಮ್ಮ ಜನರ ಜೊತೆಆಡುತಿದೆ ಚೆಲ್ಲಾಟ,ಇದು ಬಲ್ಡೋಟ,ಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಾಸಾಗಿದೆ ಬಾಳು,ಕೇಳುವರಾರು ನಮ್ಮಯ ಗೋಳು,ಹೀಗಿದ್ದರೆ, ಏನಿದ್ದರೇನು?ಎಲ್ಲವೂ ಹಾಳು!. ೨.ಇದೇನು ಕೊಪ್ಪಳದಹಣೆಬರಹವೋ,ಕಾರ್ಖಾನೆ ಮಾಲೀಕರಅಟ್ಟಹಾಸವೋ,ಕಾರ್ಮಿಕ ಬಂಧುಗಳಜೀವ ನಾಶವೋ,ಮೇಲೆ

Read More »
error: Content is protected !!