ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಮುಂಜಾವಿನ ಪಾರಿಜಾತ

ಭೂತಾಯ ಮಡಿಲಲಿ ಹರಡಿದ್ದ ಪಾರಿಜಾತವುತ್ರಿವಳಿ ಕೆಂಪಿನೆಲೆಗಳ ನಡುವೆ ಬಿಳಿ ಗುಲಾಬಿ ಹೂವುನೆತ್ತಿಯಲಿ ತಿಳಿಗುಲಾಬಿ ರಂಗಿನ ಪುಟ್ಟ ಪುಷ್ಪವುಜೊತೆಯಲಿ ಸೇರಿವೆ ಮೊಗ್ಗಿನಾ ದಾಸವಾಳವು ಒಟ್ಟು ಸೇರಿಸಲು ಕೈಚಳಕದಿ ಅರಳಿತು ಚಿತ್ತಾರವುಭಾವನಾ ಲಹರಿಯಲಿ ಮೂಡಿರುವುದೊಂದು ಕಾವ್ಯವುಸುಮನಗಳಲ್ಲಿಗೆ ಬರಲು

Read More »

ಶುಭೋದಯ

ಹರಳೆ ಬೀಜಗಳ ತುಂಬಿಹ ಹಸಿರು ಗೋಲಿಗಳುನಡುವಲಿ ಗೋಲಿಗಳ ಬೇರ್ಪಡಿಸಿದ ಕಡ್ಡಿಗಳುಬಳ್ಳಿಯಲಿ ಅರಳಿದ್ದ ಆಕರ್ಷಣೀಯ ಶ್ವೇತ ಪುಷ್ಪಗಳುಜೋಡಿಸಿ ಅಲಂಕರಿಸಿರುವ ಗುಲಾಬಿ ದಳಗಳು ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರಜೀವತುಂಬಿದೆ ಅಕ್ಷರಗಳಲಿ ಕಾವ್ಯದ ಸಾರರವಾನಿಸುತಿರುವೆ ಹೇಳಲು ಸುಮನಗಳಿಗೆ ನಮಸ್ಕಾರಮುದದಲಿ

Read More »

ನಿಸರ್ಗ ಚೆಲುವೆ

ನಲಿದಿಹಳು ನಲ್ಲೆ ಕ್ಯಾರೆಟ್ ಶರೀರದ ಚೆಲುವೆನಿಂದಿಹಳು ಗುಲಾಬಿ ಬೊಟ್ಟಿನ ಎಲೆಗಳಾ ನಡುವೆಬಾದಾಮಿ ದಳದ ಹೈ ಹೀಲ್ಡ್ ಪಾದರಕ್ಷೆಗಳ ಧರಿಸಿನೆತ್ತಿಯ ಬುಟ್ಟಿಯಲಿ ಸುಲಲಿತ ಕಾವ್ಯೋದಯವನಿರಿಸಿ ಬರುತಿಹಳು ಹೇಳಲು ಸನ್ಮನಗಳಿಗೆ ಸುಪ್ರಭಾತವನುದಯಮಾಡಿ ಪ್ರತಿಸ್ಪಂದಿಸಿ ಪ್ರೋತ್ಸಾಹಕ ಪ್ರತಿಕ್ರಿಯೆಗಳನು

Read More »

ಅವಳ ಕಣ್ಣು

ಅದೆಷ್ಟೋ ದಿನಗಳಿಂದ ಆ ಕಣ್ಣಕಣ್ಣಲಿ ಕಣ್ಣಿಟ್ಟು ಕಣ್ಣೊಳಗಿನ ಪ್ರೀತಿಯ ಕಾಣಲುಹವಣಿಸಿತ್ತು ಒಂದು ಕಣ್ಣು ಆ ದಿನ ಬಂದಿತು ಆ ಕಣ್ಣು ಕೂಡಾ ಎದುರಿಗಿತ್ತುಆದರೇನು ಫಲ ಆ ಕಣ್ಣ ಕಂಡೊಡನೆಈ ಕಣ್ಣ ಮೇಲಿನ ರೆಪ್ಪೆ ಯಾಕೋ

Read More »

ಅರುಣೋದಯ

ಕೊರಳಿಗೆ ಹಾಕಿದ ಸುಗಂಧರಾಜ ಹಾರ ಗೋಡೆಯಲಿತ್ತುಮರುದಿನದಿ ಮುದುಡಿ ತಲೆಬಾಗಿ ಅಲ್ಲಿಯೇ ಸೊರಗಿತ್ತುಬೆರೆಳುಗಳು ಹಸಿರ ತೊಟ್ಟುಗಳ ಕತ್ತರಿಸಿ ಸಂಗ್ರಹಿಸಿತ್ತುಹರಿವಾಣದಿ ಹರಡಿ ಕೈತೋಟದ ಪಾತಿಯ ಮಾಡಿತ್ತು ಸುತ್ತಲೂ ತಾಜಾ ಬೆಂಡೆಯಲಿ ಗಿಡಗಳನು ಮೂಡಿಸಿತ್ತುಬಿಸುಟಿದ್ದ ಕಿತ್ತಳೆ ಸಿಪ್ಪೆಯಲಿ ಹೂಗಳನು

Read More »

ಹರಿದ್ರಾ ಕುಂಕುಮ

ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ

Read More »

ಮುಸುಕಿನ ಜೋಳ

ಅಡುಗೆಮನೆಯ ನೇತಾರ ಈರುಳ್ಳಿಯ ಕತ್ತರಿಸುವಾಗಗರಿಗೆದರಿ ಹರಡಿದ್ದ ಒಂದು ತುಂಡನು ಕಂಡೆನಾಗಸುರುಳಿ ಸುತ್ತಿದ ಜೋಳದ ಎಳೆಗಳು ನೆನಪಾಯಿತಾಗಸೃಜನಶೀಲತೆಯಲಿ ಕಾಳಿನ ಹಲ್ಲುಗಳ ಜೋಡಿಸಿದಾಗ ಗುಲಾಬಿ ಹೂ ಮತ್ತು ಎಸಳುಗಳಲಿ ಸಿಂಗರಿಸಲಾಗಿಸುಲಲಿತ ಚಿತ್ತಾರದಿ ಮೂಡಿತೆನ್ನ ಭಾವ ಕಾವ್ಯವಾಗಿಜಂಗಮವಾಣಿಯಲಿ ಸೆರೆಹಿಡಿದೆ

Read More »

ಉದಯರಾಗದಲಿ ಆಲದೆಲೆ

ಆಲದ ಮರದ ಚಿಗುರೆಲೆಗಳು ನಡುವಿನಲಿಪಂಚ ದಳದ ಶ್ವೇತ ಪುಷ್ಪಗಳು ವೃತ್ತದಲಿಕಡುಗೆಂಪಿನ ಪುಟ್ಟ ಹೂಗಳು ಜೊತೆಯಲಿಬಾದಾಮಿ ಎಸಳುಗಳು ಹೊರಾಂಗಣದಲಿ ಸುಲಲಿತ ಚಿತ್ತಾರವಾಗಿದೆ ಉದಯರಾಗದಲಿಕಾವ್ಯವಾಗಿ ಮೂಡಿದೆ ಕವಿಮನದ ಕಲ್ಪನೆಯಲಿಬರುತಲಿದೆ ಸುಮನಗಳ ಮನದಂಗಳದಲಿತುಂಬಲು ಚೈತನ್ಯವ ನಿತ್ಯದ ಅಭಿಮಾನಿಗಳಲಿ

Read More »

ತಿರಂಗ ವರ್ಣ

ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿಪರಸ್ಪರ ರವಾನಿಸೋಣ ಖುಷಿ ಖುಷಿಯಲಿಮುಂದೆ ಸಾಗೋಣ ಶುಭವ ಹಾರೈಸುತಲಿ

Read More »

ಅರುಣೋದಯ

ಕಂಡೆನಿಂದು ಲೋಹಿತ ವರ್ಣದ ಪುಟ್ಟ ಪುಟ್ಟ ಹಣ್ಣುನೆಲದಿ ಉದುರಿ ಹರಡಿದ್ದರ ಮೇಲೆ ಬಿತ್ತೆನ್ನ ಕಣ್ಣು ಪಕ್ಕದಲ್ಲಿ ತೂಗಿತ್ತು ಪುಟ್ಟ ಗಿಡದಿ ತುಂಬೆ ಹೂಗಳುತಾಗಿ ನಿಂತು ನಗುತಲಿತ್ತು ದೊಡ್ಡಪತ್ರೆ ಎಲೆಗಳು ಹೆಕ್ಕಿ ಗೂಡಿಗೆ ಹಿಂದಿರುಗಲು ಕಾದಿತ್ತು

Read More »
error: Content is protected !!