
ಮಮತಾಮಯಿ
ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿಮನುಜಾಂತಃಕರಣದ ಮಮತಾಮಯಿಮನೆಮಂದಿತರವಿರುವ ನೆರೆಮಂದಿಯಲು ನೀನುಮಾತೃಕೆಯೆ ಮೈವೆತ್ತ ಕರುಣಾಮಯಿ ।ನಿನಗು ಬಂದಿತೆ ಕೇಡು?ಬಹುಜನಕೆ ನೋವು ॥ ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದುಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದುನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದುಮಾತೃಕೆಯೆ







