ತಿಳಿಯಬೇಕೆ ಉತ್ತಮ ಆರೋಗ್ಯದ ಒಳಗುಟ್ಟು
ಸೇವಿಸಿದರೆ ಖಾಲಿ ಹೊಟ್ಟೆಗೆ ಚಿತ್ತಾರದಲಿನ ಪಟ್ಟು
ನೀರಿನಲಿ ನೆನೆಸಿಟ್ಟು ಸಿಪ್ಪೆ ತೆಗೆದ ಬಾದಾಮಿ
ಪಪ್ಪಾಯ ಹಣ್ಣಿನ ಜೊತೆಯಲಿದು ಐಶಾರಾಮಿ
ನಿತ್ಯ ಸೇವಿಸೆ ನೆನಪಿನ ಶಕ್ತಿ ಮಧುಮೇಹ ಸುಧಾರಣೆ
ಸುಪ್ರಭಾತ ಕಾವ್ಯದಿ ಆಸ್ವಾದಿಸೆ ಆಗುವುದು ಪ್ರೇರಣೆ

- ಲಲಿತಾ ಕೆ ಆಚಾರ್ ನಿವೃತ್ತ ಪ್ರಾಚಾರ್ಯರು ಬೆಂಗಳೂರು




















