
ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿ ಶ್ರೀ ನಾಮದೇವ ಲಮಾಣಿ ಅವರಿಗೆ ಸನ್ಮಾನ
ಬಾಗಲಕೋಟೆ : ಮಹಾಲಿಂಗಪುರದಲ್ಲಿ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸೇವಾ ಸಂಘ, ಮಹಾಲಿಂಗಪುರ ಇವರ ವತಿಯಿಂದ ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿ ಶ್ರೀ ನಾಮದೇವ ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಹೋರಾಟಗಾರಾದ








