ದಿ:ಶ್ರೀಮತಿ ತಿಪ್ಪಮ್ಮ ಗಂಡ ಅಯ್ಯಪ್ಪ ಹೆಳವರ
ಸಾ: ದಂಡಸೊಲ್ಲಾಪುರ ತಾಲ್ಲೂಕು ಸುರಪುರ ಜಿಲ್ಲೆ :ಯಾದಗಿರಿ
ಇವರು ಬುಧವಾರ ಬೆಳಗಿನ ಜಾವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಗಂಡ, ಮೂರು ಜನ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಗುರುವಾರ ಬೆಳಗ್ಗೆ 8:00 ಗಂಟೆಗೆ ದಂಡಸೊಲ್ಲಾಪುರ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.




















