ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂದು ಶ್ರೀ ಕೊಟ್ರಮ್ಮದೇವಿ ಜಾತ್ರೆ

ಕೊಟ್ಟೂರು: ಪಟ್ಟಣದ ಚಿರಿಬಿ ರಸ್ತೆ ಎಡ ಬದಿಯಲ್ಲಿ ಇರುವ ಗ್ರಾಮ ದೇವತೆ ಶ್ರೀ ಕೊಟ್ರಮ್ಮ (ರೇಣುಕಾ) ದೇವಿಯ ಜಾತ್ರೆ ಇಂದು ಜರುಗಲಿದ್ದು, ಬೆಳಿಗ್ಗೆ 05:00 ರಿಂದ ಅಲಂಕಾರ ಪೂಜೆ. ಪಲ್ಲಕ್ಕಿ ಉತ್ಸವ (09:30 ಕ್ಕೆ): ಮೆರವಣಿಗೆಯು ಶಾನುಭೋಗ ನಿವಾಸದಿಂದ ಗಚ್ಚಿನ ಮಠ ಮತ್ತು ಕೆಳಗೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾದು ಕೊಟ್ರಮ್ಮದೇವಿ ದೇವಸ್ಥಾನವನ್ನು ತಲುಪುತ್ತದೆ.
ಜಾತ್ರಾ ಮಹೋತ್ಸವ (ಮಧ್ಯಾಹ್ನ 03:00 ರಿಂದ ಸಂಜೆ 07:00 ರವರೆಗೆ): ಮಧ್ಯಾಹ್ನ ಮತ್ತು ಸಂಜೆ ಭವ್ಯ ಉತ್ಸವಗಳು ಮತ್ತು ಭಕ್ತರು ದೇವಿಯ ದರ್ಶನ ಆಶೀರ್ವಾದ ಪಡೆದು ಶ್ರೀ ಕೊಟ್ರಮ್ಮ ದೇವಿಯ ಕೃಪೆಗೆ ಪಾತ್ರರಾಗಿ ಎಂದು ಕಮಿಟಿಯವರು ತಿಳಿಸಿದ್ದಾರೆ.

ವರದಿ: ಕೆ. ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!