ಸಿಂಧನೂರು//ಏ.04.
ಇಂದು ಬಿಜೆಪಿ ಪಕ್ಷದ ಕಾರ್ಯಲಯದಲ್ಲಿ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಅವರು ಸಿಂಧನೂರು ವಿಧಾನಸಭಾ ಕ್ಷೇತ್ರದ 2023 ಚುನಾವಣೆಯ ಪ್ರಭಾರಿಗಳಾದ ಶ್ರೀ ನರಸಿಂಹರಾವ್ ಕುಲಕರ್ಣಿ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ಟಿ ಹನುಮೇಶ ಸಾಲಾಗುಂದಾ, ನಗರ ಮಂಡಲದ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಧ್ವರಾಜ ಆಚಾರ್ಯ, ಪಕ್ಷದ ಹಿರಿಯ ಮುಖಂಡರಾದ ವೆಂಕನಗೌಡ ಮಲ್ಕಾಪುರ, ಮುಖಂಡರಾದ ಎನ್.ಶಿವನಗೌಡ ಗೋರೆಬಾಳ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಸಿದ್ದಾಂತಿಮಠ, ಕಾರ್ಯದರ್ಶಿಗಳಾದ ಶ್ರೀಮತಿ ಶೈಲಜಾ ಷಡಕ್ಷರಪ್ಪ, ಅವರಗಳನ್ನು ಬೇಟಿ ಮಾಡಿ ಸನ್ಮಾಸಿದರು. ತದನಂತರ
ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ಕಾಡಾಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್, ಮುಖಂಡರಾದ ಶಿವಬಸನಗೌಡ ಗೋರೆಬಾಳ, ಪರಮೇಶಪ್ಪ ಆದಿಮನಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆದಿಮನಿ ವೀರಲಕ್ಷ್ಮೀ,ಮಾಜಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ದೇವೇಂದ್ರಪ್ಪ ನಾಯಕ, ಟಿ.ಸುಬ್ಬಾರಾವ್, ಹನುಮೇಶ ಕೆ.ಎಂ.ಎಸ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ ರೆಡ್ಡಿ ಹುಡಾ, ರಾಮನಗೌಡ ವಕೀಲರು ಹಾರಾಪುರ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾದ ರವಿ ರಾಠೋಡ್, ಯುವ ಮೋರ್ಚ ಅಧ್ಯಕ್ಷರಾದ ರವಿ ಉಪ್ಪಾರ,ಸಿದ್ದು ಹೂಗಾರ್, ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ.




















