ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೋರೆಬಾಳ ಗ್ರಾಮದಿಂದ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಸಿಂಧನೂರು// ಎ.04.ಸಿಂಧನೂರು ವಿಧಾನಸಭಾ ಕ್ಷೇತ್ರದ 2023 ಚುನಾವಣೆಯ ಪ್ರಚಾರವು ಬೀಸಲು ನಾಡಿನಲ್ಲಿ ದಿನ ದಿನಕ್ಕೆ ರಂಗೇರುತ್ತಿದ್ದು, ಇಂದು ಮಾಜಿ ಶಾಸಕ ಶ್ರೀ ಹಂಪನಗೌಡ ಬಾದರ್ಲಿ ಯವರ 2013-2018 ರ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು, ಅವರ ನಾಯಕತ್ವವನ್ನು, ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ, ಬಾಬುಗೌಡ ಬಾದರ್ಲಿ ಇವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ದುರಾಢಳಿತಕ್ಕೆ ಬೆಸತ್ತು ಇಂದು ಗೊರೆಬಾಳಕ್ಯಾಂಪಿನ ಎಸ್.ಸಿ ವಾರ್ಡಿನ ಅಂಬಣ್ಣ ಹಡಪದ, ವೇಂಕಟೇಶ, ನಾಗಪ್ಪ, ತಿಮ್ಮಣ್ಣ, ಸುನಿತಾ, ಸುಜಾನ, ಪದ್ಮಮ್ಮ, ಜಯಮ್ಮ ಸೇರಿದಂತೆ ಆನೇಕ ಮುಖಂಡರು, ಮಹಿಳಾ ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೇಸ್ ಪಕ್ಷಕ್ಕೆ ಆಗಮಿಸಿದ ಆತ್ಮೀಯ ಯುವ ನಾಯಕರಿಗೆ, ಮುಖಂಡರಿಗೆ ಪ್ರೀತಿಯ ಸ್ವಾಗತ ಕೋರುತ್ತೇವೆಂದು ಬಾಬುಗೌಡ ಬಾದರ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣ ಬೀಮನಗೌಡರು, ಎನ್,ಅಮರೇಶ, ರಂಗನಗೌಡ ಗೊರೆಬಾಳ, ಪಾಲಕ್ಷಗೌಡ ಗೊರೆಬಾಳ, ಹುಲುಗಪ್ಪ ಮಾಸ್ಟರ್, ಮರಿಯಪ್ಪ ಜಾಲಿಹಾಳ, ಅಧ್ಯಕ್ಷರು ಮಾದಿಗ ಸಮಾಜ,ವಿರುಪಣ್ಣ ಗೊರೆಬಾಳ, ಲಕ್ಷ್ಮಣರಾವ್ ಮೂಡಲಗಿರಿ ಕ್ಯಾಂಪ್,ಗ್ರಾಮ ಪಂಚಾಯಿತಿಯ ಸದಸ್ಯರಾದ ಪಾಸ್ಟರ್ ರಾಜು, ಹಾಗೂ ರಾಮಣ್ಣ ಸಾಸಲಮರಿ, ಬಸವರಾಜಗೌಡ ಅಮರಾಪುರ, ಕೃಷ್ಣರೆಡ್ಡಿ, ಆನಂದಗೌಡ ಬೊಮ್ಮನಾಳ, ಸಮಾಜೀಕ ಜಾಲತಾಣದ ವಾಗೇಶ ಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ಧರು.
ವರದಿ ವೆಂಕಟೇಶ.H.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!