ಶಿವಮೊಗ್ಗ/ಸೊರಬ:ರೈತಮೋರ್ಚಾ ವತಿಯಿಂದ ಸೊರಬ ಮಂಡಲದಲ್ಲಿ ನಿನ್ನೆ ದಿವಸ ಬೃಹತ್ ಪ್ರತಿಭಟನೆ ಮೆರವಣಿಗೆ ರಂಗನಾಥ ಸ್ವಾಮಿ ದೇವಾಲಯದಿಂದ ತಾಲೂಕ ದಂಡಾಧಿಕಾರಿಯವರ ಕಚೇರಿವರೆಗೆ ಹೋಗಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು ಈ ಒಂದು ಕಾರ್ಯಕ್ರದಲ್ಲಿ ಮಂಡಲದ ಅಧ್ಯಕ್ಷರಾದ ಪ್ರಕಾಶ್ ತಲಕಾಲ್ ಕೊಪ್ಪ,ರೈತ ಮೋರ್ಚಾ ಅಧ್ಯಕ್ಷರಾದ ಪ್ರಕಾಶ್ ಆಗಸನ ಹಳ್ಳಿ,ರೈತ ಮೋರ್ಚ ಜಿಲ್ಲಾ ಪ್ರತಿನಿಧಿಯಾದ ಗುರು ಕುಮಾರ ಎಸ್ ಪಾಟೀಲ್, ಪರಮೇಶ್ವರ ಮಣ್ಣೆತ್ತಿ,ಈಶ್ವರ್ ಚನ್ನಪಟ್ಟಣ,ಶಿವನ ಗೌಡ್ರು ದ್ವಾರಹಳ್ಳಿ,ಶಿವಯೋಗಿ ಸ್ವಾಮಿ,ಕೊಟ್ರೇಶ್ವರ ಸ್ವಾಮಿ,ಶಿವಕುಮಾರ್ ಕಡಸೂರ್,ವಿನಾಯಕಣ್ಣ ತವನಂದಿ,ಜ್ಞಾನೇಶ್ವರ್ ಡಾಕ್ಟರ್,ಮಡಿವಾಳ ಮಾಚಿ ನಿಗಮದ ಮಾಜಿ ಅಧ್ಯಕ್ಷರಾದ ರಾಜು ಎಂ ತಲ್ಲೂರ್,ಮಂಜಪ್ಪ ಹುರುಳಿ,ಕೃಷ್ಣಮೂರ್ತಿ ತಲ್ಲೂರು,ಶ್ರೀಮತಿ ವಸುಂದರಾ ಭಟ್, ಮೀನಾಕ್ಷಮ್ಮ,ಆಶಿಕ್ ನಾಗಪ್ಪ ವಕೀಲರು, ಸಂದೀಪ್ ಎರವಳ್ಳಿ,ವಿನಯ್ ಗುತ್ತೇರು,ಉಮೇಶ್ ಎಂ.ಡಿ ನಟರಾಜಣ್ಣ,ವೀರೇಶ್ ಮೇಸ್ತ್ರಿ, ಯೋಗೀಶ್ ವಕೀಲರು ಹಾಗೂ ರೈತ ಬಾಂಧವರು, ಎಲ್ಲಾ ಬಿಜೆಪಿಯ ಹಿತೈಷಿಗಳು,ಕಾರ್ಯಕರ್ತ ಬಂಧುಗಳು,ಈ ಒಂದು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ-ಶರತ್ ಗೌಡ




















