ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಮಾಗಡಿ ಕೆರೆಯ ಪ್ರೇಕ್ಷಣೀಯ ಸ್ಥಳವಾಗಿದ್ದು ಇಲ್ಲಿ ಮಂಗೋಲಿಯಾ,ರಷ್ಯಾ ಇನ್ನೂ ಮುಂತಾದ ದೇಶಗಳಿಂದ ವಲಸೆ ಬಂದ ಪಕ್ಷಿಗಳನ್ನು ನೋಡಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಅರಣ್ಯ ಅಧಿಕಾರಿ ಮಹೇಶ್ ಜಿನಗಿ ಅವರ ಮಾರ್ಗದರ್ಶನದಲ್ಲಿ ಬೈನಾಕುಲಾರ್ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಪಕ್ಷಿಗಳ ಕುರಿತು ಜಾಗೃತಿ ಮತ್ತು ಮಾಹಿತಿ ನೀಡಿದರು.
ವರದಿ:ದ್ಯಾಮಣ್ಣ ಕಮ್ಮಾರ್





















One Response
ಮಕ್ಕಳು ತುಂಬಾ ಮುದ್ದಾಗಿದ್ದರೆ, ಬದಿಯ ನೀಲಿ ಅಂಗಿ ವಿದ್ಯಾರ್ಥಿ ಬಗ್ಗೆ ಕರುಣೆ ಬರುತ್ತೆ , ಯಾವ ಶಾಲೆಯ ಮಕ್ಕಳಿವರು ?