ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಕಳ್ಳನ ನಂಬಿದರೂ ಕುಳ್ಳನನ್ನ ನಂಬಬಾರದು “

ಗಾದೆಯ ಗೂಢಾರ್ಥ ಏನು…ಗೊತ್ತಾ ?
ಈ ಗ್ರಾಮೀಣ ಭಾಗದ ಅನುಭವದ ಗಾದೆಯ ಹಿಂದಿನ ಗೂಢಾರ್ಥ ನಮ್ಮ ಪುರಣದಲ್ಲಿದೆ. ಕಳ್ಳ –ಕೃಷ್ಣ ಗೋಕುಲದ ಬಾಲಕೃಷ್ಣನ ತುಂಟಾಟ ಕೃಷ್ಣನು ಗೋಪಿಯರ ಮನೆಗಳಲ್ಲಿ ಬೆಣ್ಣೆ, ಹಾಲು ಮತ್ತು ಮೊಸರನ್ನು ಕದ್ದು ತಿಂದು, ಅವರ ಮನಸ್ಸನ್ನು ಗೆಲ್ಲುತ್ತಿದ್ದನು. ಇದು ಕೇವಲ ಕಳ್ಳತನವಲ್ಲ, ಬದಲಾಗಿ ಭಕ್ತರ ಪ್ರೀತಿಯನ್ನು ಸ್ವೀಕರಿಸುವ ದೈವಿಕ ಲೀಲೆ ಎಂದು ನಂಬಲಾಗಿದೆ.
ಕುಳ್ಳ – ತ್ರಿವಿಕ್ರಮ ಅಸುರ ರಾಜ ಮಹಾಬಲಿಯು ಅತ್ಯಂತ ದಾನಶೀಲನಾಗಿದ್ದರೂ, ದೇವತೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಸ್ವರ್ಗದ ಮೇಲೆ ಅಧಿಪತ್ಯ ಸಾಧಿಸುತ್ತಾನೆ ಇವನ ಅಟ್ಟಹಾಸ ತಡೆಯಲು ವಿಷ್ಣುವು ವಾಮನನಾಗಿ ಅವತರಿಸುತ್ತಾನೆ.
ಈ ಕಾರಣಕ್ಕೆ ಕಳ್ಳ ಕೃಷ್ಣ ನಂಬಿದರು , ಕುಳ್ಳ ತ್ರಿವಿಕ್ರಮ ನನ್ನ ನಂಬಬಾರದು ಎಂಬುದು ಪುರಾಣದ ಗೂಢಾರ್ಥ ವಾಗಿದೆ.

  • ಸವಿತಾ, ತುಮಕೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!