ಚಿಂಚೋಳಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಚಿಂಚೋಳಿ.
2026, 27 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ವಿಭಾಗದಲ್ಲಿ ತಮ್ಮದೇ ಆದ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದ ಸರಕಾರಿ ಬಾಲ ಕಿರಿಯ ಪದವಿಪೂರ್ವ ಕಾಲೇಜು ಮಕ್ಕಳು :
ಜೈಶ್ರೀ ಚಂದ್ರಪ್ಪ,90.5% ಮತ್ತು ಪ್ರಿಯಾಂಕ ಅಂಜಲಪ್ಪ,
89.16%ಹಾಗೂ ವಿಜಯರಾಣಿ ಚಂದ್ರಪ್ಪ,
84% ಇವರೆಲ್ಲರಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇವರೆಲ್ಲರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಮೀನಾಕ್ಷಿ ಚೌಹಾಣ್, ಉಪನ್ಯಾಸಕರಾದ ಶ್ರೀ ರಾಮ್ ಭರತ್, ಶ್ರೀಮತಿ ಶಶಿಕಲಾ, ಸಿದ್ದರಾಮ ರೆಡ್ಡಿ,ಹಾಗೂ ಶ್ರೀಮತಿ ಇಂದಿರಾ ಹಾಗೂ ಅತಿಥಿಗಳಾದ ಗಣಪತಿ ರಾವ್, ಮಾರುತಿ ಗಂಜಿಗೇರಿ, ಎಂ ಕೆ ಮಕ್ಕಾದಂ, ಆಯೋಜಕರಾದ ಸಾಗರ್ ಅನಂದಿ, ಸಮಾಜ ಸುಧಾರಕಕರಿಂದ ಮಕ್ಕಳಿಗೆ ಪ್ರಶಸ್ತಿ ಹಾಗೂ ಕಿರು ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
- ಕರುನಾಡ ಕಂದ ಸುದ್ದಿ




















