ಬಾಗಲಕೋಟೆ : ಶ್ರೀ ಶ್ರೀ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಭೋವಿ ಗುರುಪೀಠ ಚಿತ್ರದುರ್ಗ ಹಾಗೂ ಬಾಗಲಕೋಟೆ ಅವರ ಜನ್ಮದಿನೋತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಏರ್ಪಡಿಸಲಾದ ಜನ್ಮದಿನೋತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೇವೆಯನ್ನು ತೇರದಾಳ ತಾಲ್ಲೂಕಿನ ಮಾರಾಪುರದಲ್ಲಿ ಆಯೋಜಿಸಿ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶ್ರೀಕಾಂತ್ ದೇವರು ಬಾಗಲಕೋಟೆ ವಹಿಸಿಕೊಂಡರು. ಉಪಸ್ಥಿತಿಯನ್ನು ಮೂಡಲಗಿ ಕೃಷ್ಣಪ್ಪ ಮಹಾರಾಜರು ಭೋವಿ ಸಮಾಜದ ಗುರುಗಳು ವಹಿಸಿದ್ದರು.
ಈ ಸಭೆಯಲ್ಲಿ ಮಾರಾಪುರ್ ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಜು ವಡ್ಡರ, ವಿನೋದ ಪವಾರ, ಬಸವಂತ ಗಾಡಿವಡ್ಡರ, ರಾಜು ಗಾಡಿವಡ್ಡರ, ಹೀರಪ್ಪ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ನಾಗೇಂದ್ರ ಗಾಡಿವಡ್ಡರ,ಪ್ರಧಾನಿ ಗಾಡಿವಡ್ಡರ, ರವಿ ಗಾಡಿವಡ್ಡರ, ಶ್ರೀಶೈಲ್ ಗಾಡಿವಡ್ಡರ, ಗಿರೀಶ್ ಜಮಖಂಡಿ, ಸುನಿಲ ಜಮಖಂಡಿ ,ಸುರೇಶ ತುಕಾರಾಮ ಗಾಡಿವಡ್ಡರ ,ವಿಠ್ಠಲ ಗಾಡಿವಡ್ಡರ, ಆನಂದ ಗಾಡಿವಡ್ಡರ, ಶಂಕರ ಗಾಡಿವಡ್ಡರ ,ವಿಶ್ವನಾಥ ಗಾಡಿವಡ್ಡರ, ವಿನಾಯಕ ಗಾಡಿವಡ್ಡರ, ಮಹಾಂತೇಶ ಗಾಡಿವಡ್ಡರ
ಅರ್ಜುನ ಬಂಡಿವಡ್ಡರ ,ಯಂಕಪ್ಪ ಬಂಡಿವಡ್ಡರ, ತಿಪ್ಪಣ್ಣ ಬಂಡಿವಡ್ಡರ, ರಾಜು ಬಂಡಿವಡ್ಡರ, ವಿನೋದ ಗಾಡಿವಡ್ಡರ, ಮಾಂತೇಶ ಪಾತ್ರೋಟ, ಸತೀಶ ಪಾತ್ರೋಟ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಸ್ತುತ ಕಾರ್ಯಕ್ರಮ ನಡೆಯುವ ಸ್ಥಳಗಳು :
ಮುಧೋಳ ಮಹಾಲಿಂಗಪುರ ಮಾರಾಪುರ ತೆರದಾಳ ರಬಕವಿ ರಾಂಪುರ ಜಮಖಂಡಿ.




















