ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಿಯಾಂಕ್ ಎಂ ಖರ್ಗೆಯವರ 48 ನೇಯ ಹುಟ್ಟು ಹಬ್ಬ ಆಚರಣೆ

ಕಲಬುರಗಿ : ಇಂದು ಕಮಲಾಪುರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಗೃಹ ಸಚಿವರು, ಐಟಿ ಬಿಟಿ ಮತ್ತು ಇ ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವರಿ ಸಚಿವರಾದ ಸನ್ಮಾನ್ಯ ಪ್ರಿಯಾಂಕ್ ಎಂ ಖರ್ಗೆಜಿಯವರ 48 ನೇಯ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಮಹಾಪುರಷರ ಮೂರ್ತಿಗಳಿಗೆ, ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರ್ಜುನ ಹೈಬತ್ತಿ, ಈಶ್ವರ ಧನ್ನೂರ, ನಿಂಗಪ್ಪ ಬಿ ಪ್ರಬುದ್ಧಕರ,ಅವಿನಾಶ ಈಟಿ, ಕುಪೇಂದ್ರ ಹೈಬತಿ, ಅರ್ಜುನ ವಾಲಿ, ನಾಗೇಂದ್ರ ವಚ್ಚ, ಶುಭಾಷ ಈಟಿ, ಗೋಪಾಲ ಪಾರ, ಲೋಕೇಶ ಈಟಿ,ಸತೀಶ ಕೋರಿ, ಒಂಕಾರ ಮಳಸಾಪುರ, ಸತೀಶ ಪಟವಾಡ, ಜಗನ್ನಾಥ ಹೈಬತಿ, ಶಾಮರಾವ ಹೊಡ್ದಿನಮನಿ, ಮೋಹನ ನವದಾಗಿ,ಮೈಲಾರಿ ಪಟವಾಡ, ವಸಂತ ಮೈತ್ರಿ,ಅಕ್ಷಾಯಕುಮಾರ ಪಟಾವಾಡ, ಭೀಮರತ್ನ ಹೈಬತಿ, ನಿತಿನ್ ಪಂಗರಾಗಿ, ನಾಗೇಶ ಭೂಪತಿ,ರಾಕೇಶ ಮುಸ್ತರಿ, ಅಕ್ಷಯ ಜಾಬ, ಶಶಿಕಾಂತ ವಾಲಿ, ಅಭಿಲಾಷ ಪಂಗರಗಿ,ಶಂಕರ ಜಮಾದಾರ, ರಾಹುಲ ಮುಸ್ತರಿ, ಸುರೇಕಾಂತ ವಾಲಿ, ಗೌತಮ್ ಪ್ರಬುದ್ಧಕರ, ಸದಾನಂದ ವಾಲಿ,ಗಣೇಶ ಪಂಗರಾಗಿ ಸೇರಿದಂತೆ
ಮುಂತಾದವರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!