ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ಕ್ರಿಕೆಟ್ ತಂಡಕ್ಕೆ ಬೀದರ ನ ಸಾಕ್ಷಿ ಕ್ರಿಷ್ಣ ಡೈಜೋಡೆ ಮತ್ತು ಆದಿತಿ ಬಕ್ಕಾ ಆಯ್ಕೆ

ಬೀದರ್:ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಡೆಸುವ 23 ವರ್ಷದೊಳಗಿನ ಟಿ-20 ಕ್ರಿಕೆಟ್‌ನ ಕರ್ನಾಟಕ ತಂಡಕ್ಕೆ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ.ಬೀದ‌ರ್ ನಗರದ ಸಾಕ್ಷಿ ಡೈಜೋಡೆ ಹಾಗೂ ಭಾಲ್ಕಿ ಪಟ್ಟಣದ ಆದಿತಿ ಬಕ್ಕಾ ಅವರು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆದಿತಿ ಬಕ್ಕಾ ಆಲ್ ರೌಂಡರ್ ಹಾಗೂ ಸಾಕ್ಷಿ ವಿಕೆಟ್ ಕಿಪರ್ ಮತ್ತು ಬ್ಯಾಟ್ಸಮನ್ ಆಗಿದ್ದಾರೆ. 2023-24ನೇ ಸಾಲಿನ ಆಯ್ಕೆ ಇದಾಗಿದೆ. ಛತ್ತೀಸ್‌ಗಡ್‌ನ ರೈಪುರನಲ್ಲಿ ಡಿ.10ರಿಂದ 19 ರವರೆಗೆ ಟಿ-20 ಪಂದ್ಯಗಳು ನಡೆಯಲಿವೆ.

ಗಡಿ ಜಿಲ್ಲೆ ಬೀದರ್‌ನ ಇಬ್ಬರು ಬಾಲಕಿಯರು ಇದೇ ಮೊದಲ ಬಾರಿಗೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದು ಹೆಮ್ಮೆ ತರಿಸಿದಿದೆ ಎಂದು ಕೆಎಸ್ಸಿಎ ರಾಯಚೂರು ವಲಯದ ಬೀದರ್ ಜಿಲ್ಲಾ ಸಂಚಾಲಕ ಕುಶಾಲ ಪಾಟೀಲ್‌ ಗಾದಗಿ,ಗಜಾನನ ಕ್ರಿಕೆಟ್ ಕ್ಲಬ್‌ನ ಸಂಜಯ ಜಾಧವ್,ಯುವರಾಜ ಉನ್ನೆ ವಿಕ್ಕ ಅಥವಾಲ್,ಅನಿಲಕುಮಾರ ದೇಶಮುಖ್ ಹಾಗೂ ಡೈಜೋಡೆ ಕುಟುಂಬದವರಾದ ತಂದೆ ಕ್ರೀಷ್ಣ ಡೈಜೋಡೆ ತಾಯಿ ಸರಿತಾ ಡೈಜೋಡೆ,ಹಿರಿಯರಾದ ಚಂಪಾಬಾಯಿ ಡೈಜೋಡೆ ಶಶಿನಾರಾಯಣ ಡೈಜೋಡೆ,ಚಂದ್ರಕಲಾ ಡೈಜೋಡೆ, ಭದ್ರಿನಾರಾಯಣ ಡೈಜೋಡೆ,ವೈಶಾಲಿ ಡೈಜೋಡೆ, ಸಂಜುಕುಮಾರ ಡೈಜೋಡೆ,ಸಹೊದರರಾದ ಅಮರ ಡೈಜೋಡೆ,ಸಾಗರ ಡೈಜೋಡೆ,ವಿಘ್ನೇಶ ಡೈಜೋಡೆ,ಸಹೋದರಿಯರಾದ ಪೂಜಾ,ಪ್ರಿಯ, ಈಷಾ ಹಾಗೂ ಕುಟುಂಬದ ಸದಸ್ಯರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ:ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ