ಯಾದಗಿರಿ:ರಂಗಂಪೇಠ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದು ಕನ್ನಡ ನಾಡಿನ ಚಕ್ರವರ್ತಿ ಅಮೋಘವರ್ಷ ನೃಪತುಂಗ ಸಾಮ್ರಾಟರ 1223 ನೇ ವರ್ಷದ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ, ಸುರೇಶ್ ಸಜ್ಜನ್,ಎಚ್.ಸಿ.ಪಾಟೀಲ್,ಬಾಬಾಗೌಡ ಪಾಟೀಲ್ ಅಗತೀರ್ಥ,ರಾಜಶೇಖರ ಗೌಡ ಪಾಟೀಲ್ ವಜ್ಜಲ್,ಸೂಗು ವಾರದ್,ಚಂದ್ರಶೇಖರ್ ಮಣ್ಣೂರ್ ,ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ್, ಪ್ರಕಾಶ್ ಅಂಗಡಿ ಕನ್ನೆಳ್ಳಿ, ಶರಣು ಬಾಡಿಯಾಳ್, ಅವಿನಾಶ್, ಜಗನ್ನಾಥ್, ಜಗದೀಶ್ ಪಾಟೀಲ್, ಪ್ರದೀಪ್ ಕುಮಾರ್, ಶಿವರಾಜ್ ಕಲಿಕೇರಿ, ಮಲ್ಲು ಬಾದ್ಯಾಪುರ್, ಶರಣು ಬಳಿ ಜಾಲಿಬೆಂಚಿ ಹಾಗೂ ಅನೇಕ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್




















