ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು 535 ನೆಯ ಕನಕದಾಸ ಜಯಂತಿ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಣೆ ಮಾಡಲಾಯಿತು ಈ ಒಂದು ಜಯಂತಿ ಅಲ್ಲಿ ಐ.ಸಿ.ಪೂಜಾರಿ,ಎಸ್ ಪಿ ಗದ್ಯಾಳ್ ,ಮಂಜುನಾಥ್ ನಾಯ್ಕೋಡಿ,ಎಲ್ ಎನ್ ಗೌರೀಶ್ ವೈ.ಎಮ್,ಬಾಗೇವಾಡಿ ಎಸ್.ಎಸ್. ನಿವರಗಿ ಎಮ್.ಎ, ಕೊರಣವರ್ ಗೌಸ್ ಬಗಲಿ, ಆನಂದ್ ಚವ್ಹಾಣ ,ಉಮ್ರಾನ್ ಮುಜಾವರ್, ಅರವಿಂದ ಕಾಂಬಳೆ,ಶೋಭಾ ಚವ್ಹಾಣ,ರೇಖಾ ಪಾಟೀಲ್ ,ಸ್ವಾತಿ ಸುರ್ಪುರ್,ರೇಖಾ ಪೂಜಾರಿ ಎಲ್ಲರೂ ಉಪಸ್ಥಿತರಿದ್ದರು
ವರದಿ-ಅರವಿಂದ್ ಕಾಂಬಳೆ




















