ಗಂಗಾವತಿಯ ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ಶ್ರೀ ಭಕ್ತ ಕನಕದಾಸರ ಹಾಗೂ ವೀರವನಿತೆ ಓಬವ್ವ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ವ್ಯವಸ್ಥಾಪಕರು ಶಾಂತವೀರಯ್ಯ, ಪ್ರಥಮ ದರ್ಜೆ ಲೆಕ್ಕ ಸಹಾಯಕ ಶರಣಪ್ಪ, ದ್ವೀತಿಯ ಲೆಕ್ಕ ಸಹಾಯಕ ಸಿ.ಶರಣಪ್ಪ, ಸಿಬ್ಬಂದಿಗಳಾದ ಸೋಮನಾಥ ನಾಯಕ, ರಂಗಮ್ಮ, ಹನುಮೇಶ್, ಸಂತೋಷ, ಇಸಾಕ್, ಬೂಪನಗೌಡ ಇತರರಿದ್ದರು.




















