ಮೈಸೂರು: ಬಿಜೆಪಿಯ ಸಂಸ್ಥಾಪಕರಾದ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ಕ್ಷೇತ್ರ ಶ್ರೀರಾಂಪುರ ಮಹಾಶಕ್ತಿ ಕೇಂದ್ರದ ರಮಾಬಾಯಿ ನಗರದಲ್ಲಿ ಹಣ್ಣುಗಳ ಸಸಿ ನೆಡುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಪೈ ಟಿ ರವಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಾರಂತ್, ಜಿಲ್ಲಾ ಯುವ ಮೋರ್ಚಾ ನಿಕಟ ಪೂರ್ವ ಅಧ್ಯಕ್ಷರಾದ ಗೊರೂರು ಶಿವು,ಜಿಲ್ಲಾ ರೈತ ಮೋರ್ಚಾ ನಿಕಟಪೂರ್ವ ಉಪಾಧ್ಯಕ್ಷರಾದ ಗೊರೂರು ನಂಜುಂಡಸ್ವಾಮಿ,ಕ್ಷೇತ್ರದ ಕಾರ್ಯದರ್ಶಿಗಳಾದ ನಾಡನಹಳ್ಳಿ ಸುರೇಶ್, ಕ್ಷೇತ್ರ ಯುವ ಮೋರ್ಚಾ ನಿಕಟ ಪೂರ್ವ ಅಧ್ಯಕ್ಷರಾದ ಗೊರೂರು ಚೇತನ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿರಣ್ ನಾಯ್ಡು,ಓಬಿಸಿ ಉಪಾಧ್ಯಕ್ಷರಾದ ಚೆಲುವರಾಯಸ್ವಾಮಿ,ಜೋಸೆಫ್,ಗೊರೂರು ಶಂಕರ್ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ-ಪ್ರದೀಪ್.ಜೆ.




















