ಕಣ್ಮುಚ್ಚಿ ಕುಳಿತಾಗಲೆಲ್ಲಾ ನನಸಾಗದ ಕನಸುಗಳ ಅಬ್ಬರ
ಕಂಡಂತ ಕನಸುಗಳು ಕಲ್ಲಂತೆ ಬಡಿದರು
ಕಾಣದ ನನಸುಗಳ ದಾರಿಯ ಪರಿಹಾರ
ಕತ್ತಲೆ ಕೋಣೆ ಕನಸುಗಳನ್ನು
ಕೈ ಬಿಡದೆ ಬೆಳಕಿನೆಡೆಗೆ ಕರೆದೊಯ್ಯುವುದೇ ಜೀವನದ ಸೂತ್ರಧಾರ
ನಾ ಕಂಡಂತ ಕನಸುಗಳಿಗೆ ನಾನೊಬ್ಬನೇ ರಾಯಬಾರಾ
..ಜಿಎಂ ಸ್ವಾಮಿ (ಗಿರಿಜನಸ್ನೇಹ) ಅಗಸರಹಳ್ಳಿ...

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಣ್ಮುಚ್ಚಿ ಕುಳಿತಾಗಲೆಲ್ಲಾ ನನಸಾಗದ ಕನಸುಗಳ ಅಬ್ಬರ
ಕಂಡಂತ ಕನಸುಗಳು ಕಲ್ಲಂತೆ ಬಡಿದರು
ಕಾಣದ ನನಸುಗಳ ದಾರಿಯ ಪರಿಹಾರ
ಕತ್ತಲೆ ಕೋಣೆ ಕನಸುಗಳನ್ನು
ಕೈ ಬಿಡದೆ ಬೆಳಕಿನೆಡೆಗೆ ಕರೆದೊಯ್ಯುವುದೇ ಜೀವನದ ಸೂತ್ರಧಾರ
ನಾ ಕಂಡಂತ ಕನಸುಗಳಿಗೆ ನಾನೊಬ್ಬನೇ ರಾಯಬಾರಾ
..ಜಿಎಂ ಸ್ವಾಮಿ (ಗಿರಿಜನಸ್ನೇಹ) ಅಗಸರಹಳ್ಳಿ...

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions