ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೇಕಿನಾಳ ಅಸ್ಕಿ ಮತ್ತು ಬೂದಿಹಾಳ ಕೆರೆ ತುಂಬಿಸುವಂತೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬೆಕಿನಾಳ ಅಸ್ಕಿ ಹಾಗೂ ಬುದಿಹಾಳ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು ಇದರಿಂದ ಈ ಭಾಗದ ನೂರಾರು ರೈತರಿಗೆ ಮತ್ತು ಜನ ಜಾನವಾರಗಳಿಗೆ ಕುಡಿಯಲು ನೀರಿನ ಅನುಕೂಲವಾಗಲಿದ್ದು ಈ ಕೆರೆ ತುಂಬುವಾದರಿಂದ ಅಕ್ಕಪಕ್ಕ ಜಲಮೂಲಗಳು ಅಭಿವೃದ್ಧಿಯಾಗಿ ಬಾವಿ ಬೋರವೆಲ್ ಗಳಿಗೆ ನೀರು ಹೆಚ್ಚಾಗುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಅದರಿಂದಾಗಿ ತುರ್ತುಗಿ ಮೂರು ಕೆರೆಗಳನ್ನು ತುಂಬಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಲಮಟ್ಟಿ ಅಭಿಯಂತರರು ಎ.ಇ ಸಂಗಮೇಶ ಮುಂಡಸ ಅವರಿಗೆ ಜಿಲ್ಲಾ ರೈತ ಸಂಘದಅದ್ಯಕ್ಷ ಸಂಗಮೇಶ ಸಗರ್ ತಾಲೂಕ ಅಧ್ಯಕ್ಷರು ಶ್ರೀಶೈಲ ವಾಲಿಕಾರ್ ದೇವಿಂದ್ರ ಗೌಡ ಪಾಟಿಲ ಶ್ರೀಶೈಲ ಸಜ್ಜನ್ ಮಡಿವಾಳಪ್ಪ ದೋರಿ ಹಣಾಮಗೌಡ ಪಾಟಲ ಕುಮಾರ್ ಗೌಡ ಬುದಿಹಾಳ ಶಾಂತಪ್ಪ ತಿಪ್ಪನಟಿಗಿ ಇತರರು ಮನವಿ ಪತ್ರ ಸಲ್ಲಿಸಿದರು.

ವರದಿ ಪರಶುರಾಮ ಇಳಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!