ಯಾದಗಿರಿ:ಇತ್ತೀಚೆಗೆ ಸಾವನ್ನಪ್ಪಿದ ಪ್ರಾಮಾಣಿಕ, ನಿಷ್ಠಾವಂತ ಪಿಎಸ್ ಐ ಪರಶುರಾಮ ಅವರಿಗೆ ನಗರ ಠಾಣೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ ಪಿ ಅರುಣಕುಮಾರ ಕೊಲ್ಲೂರು, ಸಿಪಿಐ ಸುನೀಲ್ ಮೂಲಿಮನಿ, ಸೈದಾಪುರ ಠಾಣೆ ಪಿಎಸ್ ಐ ವಿನಾಯಕ ರಾಠೋಡ, ಪಿಎಸ್ ಐ ಹಣಮಂತ ಬಂಕಲಗಿ, ಎಸ್ಐ ವೈಜನಾಥ, ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ ಹತ್ತಿಕುಣಿ, ವೀರಣ್ಣ ಕೊಲ್ಲೂರು, ಗುರುನಾಥ ರೆಡ್ಡಿ, ರವಿ ರಾಠೋಡ, ನಾಗಪ್ಪ, ನವೀನ ಕುಮಾರ, ಗುಂಡಮ್ಮ, ಶಿಲ್ಪಾ, ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಮತ್ತಿತರರು ಸಿಬ್ಬಂದಿಗಳು ಇದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ




















