ಗುರುಮಠಕಲ್ : ದಿ.ಶಿವ ಪ್ರಸಾದ ಶ್ರೀ ಗಿರಿ
ಮರಣ: 04-05-2025 ಅಂತ್ಯಕ್ರಿಯೆ: 05-05-2025
ಸಮಯ: ಮಧ್ಯಾಹ್ನ-1 ಗಂಟೆಗೆ
ಗಣೇಶ ನಗರ, ಕಲಬುರಗಿ.
ವೀರಶೈವ-ಲಿಂಗಾಯತ ಸಮಾಜದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಹಾಗೂ ಪತ್ರಾಂಕಿತ ಉಪಖಾಜಾನೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ ಶ್ರೀಗಿರಿ ( ಶಿವು) ಅವರು ನಿನ್ನೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
ಶ್ರೀಯುತರು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಹಾಗೂ ಸಮಾಜದ ಎಲ್ಲಾ ಕಾರ್ಯಕ್ರಮದಲ್ಲಿ ಸೇವಾ ರೂಪದಲ್ಲಿ ಅನೇಕ ಬಾರಿ ತಮ್ಮ ಭಕ್ತಿಯನ್ನು ಸಲ್ಲಿಸಿರುವದನ್ನು ಸ್ಮರಿಸುತ್ತಾ ಗುರುಮಠಕಲ್ ಸಮಸ್ತ ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ದ ಪರವಾಗಿ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಆಶಿಸುತ್ತೇವೆ.
- ಕರುನಾಡ ಕಂದ




















