
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಣಸೂರ ಗ್ರಾಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಶಂಕುಸ್ಥಾಪನೆಯನ್ನು ದಿ. 10-05-2025 ರಂದು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಶಿವಕುಮಾರ ಕಮಕನುರ ಅಧ್ಯಕ್ಷರು, ಮಾನ್ಯ ರಮೇಶ ಕಟ್ಟಿಮನಿ ಕಾರ್ಯದರ್ಶಿಗಳು ಗ್ರಾ. ಪಂ. ಗೋಟೂರ ಅಧ್ಯಕ್ಷತೆ ವಹಿಸಿದರು. ನಾಗರಾಜ ಸಜ್ಜನ ಹಾಗೂ ಶರಣು ಗಂಗ್ಮಾ ಗ್ರಾ.ಪಂ. ಸದಸ್ಯರು, ಮೋಹನರೆಡ್ಡಿ ಮಾಲಿಪಾಟೀಲ, ಲಿಂಗಬಸವರೆಡ್ಡಿ ಮರೆಡ್ಡಿ, ರವೀಂದ್ರರೆಡ್ಡಿ ಮಾಲಿಪಾಟೀಲ, ಶಿವರಾಜ ಮರೆಡ್ಡಿ, ಅಶೋಕರಾಜ ಮರೆಡ್ಡಿ, ಜಗನ್ನಾಥರಡ್ಡಿ ಮರೆಡ್ಡಿ, ರಾಜೇಂದ್ರರೆಡ್ಡಿ ಮಾಲಿಪಾಟೀಲ, ಸಿದ್ದಲಿಂಗರೆಡ್ಡಿ ಮಾಲಿಪಾಟೀಲ, ರಾಜೇಂದ್ರರೆಡ್ಡಿ ನಾಗರೆಡ್ಡಿ, ಪ್ರತಾಪರೆಡ್ಡಿ ಇಂಗಳಕಿ, ಲಿಂಗಬಸವರೆಡ್ಡಿ ಇಂಗಳಕಿ, ಅಂನತರೆಡ್ಡಿ ಖೆಳಗಿ, ಸಿಂದರ್ಶನರೆಡ್ಡಿ ಭಾವಿ, ಸಿದ್ದಲಿಂಗರೆಡ್ಡಿ ವರವಟ್ಟಿ, ಶಿವಶರಣ ಕುಂಬಾರ, ಜಗನ್ನಾಥ ಅಣಕಲ ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
