
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲ ಸಂಗಮ, ಬಿಸಲದಿನ್ನಿ, ಅಡವಿಹಾಳ, ಕಮದತ್ತ ಗ್ರಾಮದ ಐವತ್ತಕ್ಕೂ ಹೆಚ್ಚು ಯುವಕರು ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ಹಾಗೂ ರಾಜ್ಯ ವಕ್ತಾರರಾದ ಬಿ. ಎಂ. ಪಾಟೀಲ ರವರ ನೇತೃತ್ವದಲ್ಲಿ ಇಂದು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸೇರ್ಪಡೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ
ಸಂಜೀವ ಡಿಗ್ಗಿ ಜಿಲ್ಲಾ ಗೌರವಾಧ್ಯಕ್ಷರು,
ಗಣೇಶ ನಾಯಕ ಜಿಲ್ಲಾ ಪ್ರಧಾನ ಸಂಚಾಲಕ,
ಶರಣು ಗಾಣಿಗೇರ ತಾಲೂಕು ಅಧ್ಯಕ್ಷರು, ಹುನಗುಂದ
ಮುಖಂಡರಾದ ಸಂಜಯಗೌಡ ಗೌಡರ, ಸೋಹೈಲ್ ಸುತಾರ, ಶಂಕರ ಕುರಿ, ಅಭಿಷೇಕ ಮಾದರ, ಪವನ ಶಿವಯೋಗಿ, ವಿಜಯ ಭಜಂತ್ರಿ,
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ನಿಂಬಯ್ಯ ಕುಲಕರ್ಣಿ, ಬಾದಾಮಿ



















