ಬಳ್ಳಾರಿ/ ಕಂಪ್ಲಿ : ನಗರದ 5ನೇ ವಾರ್ಡ್ ಇಂದಿರಾ ನಗರ ಎಸ್.ಡಿ.ಪಿ.ಐ ಕಂಪ್ಲಿ ವಿಧಾನಸಭಾ ಕ್ಷೇತ್ರ ವತಿಯಿಂದ 17 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಶಾ ಅಬುಲ್ ಹಸನ್ ಖಾದ್ರಿ ಉರ್ಫ್ , ಅಜಂ ಪಾಷ ಸಾಹೇಬ್, ಸೈಯದ್ ಅಬ್ಬು ತುರಬ್ ಖಾದ್ರಿ, ಸೈಯದ್ ಗೇಸು ದರ ಖಾದ್ರಿ, ಸೈಯದ್ ಉಮೇದ್ ಸಾಹೇಬ್ ಖಾದ್ರಿ ದಿವಾನ್ ಖಾನಾ ಕಂಪ್ಲಿ ಭಾಗವಹಿಸಿದ್ದರು.
ಈ ವೇಳೆ ಎಸ್.ಡಿ.ಪಿ.ಐ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಚಾಂದ್ ಸಲ್ಮಾನ್ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ರಫೀಕ್ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಇಮ್ರಾನ್ ಖಾನ್ ಕಾರ್ಯದರ್ಶಿಯಾದ ದೌಲ ಖಾನ್ ಮತ್ತು
ಮುಖ್ಯ ಅಥಿತಿಗಳಾಗಿ ಜಿಲಾನ್ ಸಾಬ್ ಬಡಿಗೇರ್
ಮತ್ತು ರಹಮತುಲ್ಲಾ ಸಾಬ್ ಹಾಗೂ ಹಾಗೂ ಪಕ್ಷದ ಕಾರ್ಯಕರ್ತರು,ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















