ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮಕ್ಕೆ ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ಶಾಸಕರು ಇವರು ಮೊಹರಮ್ ಹಬ್ಬದ ಪ್ರಯುಕ್ತ ಇಂದು ದೇವರು ಕೂರಿಸುವ ಕಾರ್ಯಕ್ರಮದ ನಿಮಿತ್ಯವಾಗಿ ಮಕ್ಕಳಗೇರಿ ಗ್ರಾಮಕ್ಕೆ ಅಗಮಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ಶ್ರೀ T.R. ಕಾಗಲ್ ಹಾಗೂ
ಶ್ರೀ M.L. ತೋಳಿನವರ ಸೇರಿದಂತೆ ಊರಿನ ಎಲ್ಲಾ ಹಿರಿಯರು ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ವರದಿ ಬಾಳೇಶ್ ದಂಡಿನ್



















