ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭದ್ರಾವತಿ ಸಂಚಾರಿ ಪೊಲೀಸರಿಂದ “ವೇಗಮಿತಿ”, “ನೋ ಪಾರ್ಕಿಂಗ್” ಸೂಚನಾ ಫಲಕ ಅಳವಡಿಕೆ

ಭದ್ರಾವತಿ: ಪೊಲೀಸ್ ಉಪವಿಭಾಗದ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ನಗರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮ ಪಾಲನೆಯ ತಿಳುವಳಿಕೆಯ ಸಲುವಾಗಿ NO PARKING (ನೋ ಪಾರ್ಕಿಂಗ್) 20 ಸೂಚನಾ ಫಲಕಗಳನ್ನು ಐ ಐ ಎಫ್ ಎಲ್ ಗೋಲ್ಡ್ ಲೋನ್ (IIFL GOLD LOAN)ರವರ ಸಹಾಯದಿಂದ ಅಳವಡಿಸಲಾಯಿತು.

ವಿದ್ಯಾಮಂದಿರದ ಬಳಿ, ಎಸ್ ಎ ವಿ ಶಾಲೆಯ ಬಳಿ, ವಿ ಐ ಎಸ್ ಜೆ ಪಾಲಿಟೆಕ್ನಿಕ್ ಕಾಲೇಜು, ಸೈಂಟ್ ಚಾರ್ಲ್ಸ್ ಶಾಲೆ ಉಂಬ್ಳೇಬೈಲು ರಸ್ತೆ, ಪೂರ್ಣಪ್ರಜ್ಞಾ ಶಾಲೆ ಸಮೀಪ ಬಿ.ಹೆಚ್ ರಸ್ತೆ, ಹೊಸಮನೆ ತಮಿಳು ಶಾಲೆಯ ಬಳಿ, ಸೀಗೆಬಾಗಿ ಪೆಟ್ರೋಲ್ ಬಂಕ್, ಗಾಂಧಿ ವೃತ್ತ(ಸರ್ಕಲ್)ದ ಸರ್ಕಾರಿ ಕಾಲೇಜು ಬಳಿ, ಶಾಲಾ ವಲಯಗಳಲ್ಲಿ ವೇಗದ ಮಿತಿ (Speed Limit)ಹಾಗೂ ನೊ ಪಾರ್ಕಿಂಗ್ ನ 20 ಸೂಚನಾ ಫಲಕಗಳನ್ನು ನಗರದಾದ್ಯಂತ ಅಳವಡಿಸುವ ಮೂಲಕ
ಸಂಚಾರೀ ಪೋಲೀಸರು ಸಾರ್ವಜನಿಕರಿಗೆ ಮಾಹಿತಿ ಮತ್ತು ಅರಿವು ಮೂಡಿಸಲು ಮುಂದಾಗಿದ್ದಾರೆ.

ವೇಗದ ಮಿತಿ ಹಾಗೂ ನೊ ಪಾರ್ಕಿಂಗ್ ಅಳವಡಿಸುವ ಸಂದರ್ಭದಲ್ಲಿ ಭದ್ರಾವತಿ ಸಂಚಾರಿ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ ನಾಯ್ಕ್, ಸಹಾಯಕ ಠಾಣಾಧಿಕಾರಿಗಳು, ಸಂಚಾರೀ ಠಾಣೆಯ ಸಿಬ್ಬಂದಿ ಹಾಗೂ ಐಐಎಫ್ಎಲ್ ಗೋಲ್ಡ್ ಲೋನ್ (IIFL GOLD LOAN) ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ : ಕೆ. ಆರ್. ಶಂಕರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!