ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೆಹಫೀಲ್ -ಎ- ಮಿಲಾದ್ ಹಾಗೂಮದೀನಾ ಮಸ್ಜೀದ್ ಉದ್ಘಾಟನಾ ಸಮಾರಂಭ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ
ನರಸಾಪುರ ಗ್ರಾಮದಲ್ಲಿ ದಿ. 07/09/2025 ರಂದು ಮೆಹಫಿಲ್-ಎ-ಮಿಲಾದ್ ಕಾರ್ಯಕ್ರಮ ನೆರವೇರಿತು.
ಮದೀನಾ ಮಸ್ಜೀದ್ ಅಹಲೆ ಸುನ್ನತ್ ಉಲ್ಲಾ ಜಮಾತ, ಮಸ್ಜೀದ್ ಉದ್ಘಾಟನೆ ಮಾಡಲಾಯಿತು.
ಈ ಸಮಾರಂಭಕ್ಕೆ ಮೌಲಾನಾ ಗುಲಾಮ ಮುಸ್ತಪಾ ನೇಜ್ಮಿ (ಮುಫ್ತಿ),ಸಾ / ಕೆರೂರ, ಇಮಾಮ-ವ-ಖತಿಬ ಜನಾಬ ಮೊಹಮ್ಮದ ಶಫಿ ಖಾಜಿ ಕೊಣ್ಣೂರ,
ಮೊಹಮ್ಮದ ತಯ್ಯಬ ಕೆರೂರ, ಮಕ್ತುಂ ಹುಸೇನ ಕೆರೂರ, ಸದ್ದಾಂ ಹುಸೇನ ಕೆರೂರ, ಜನಾಬ ಮಹಮ್ದುಸಾಹೇಬ ಖಾಜಿ ಕೊಣ್ಣೂರ, ಷ.ಬ್ರ.ಮರುಳಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನರಸಾಪುರ, ಇಮಾಮಹುಸೇನ್ ಅಜ್ಜನವರು, ಅಕ್ಬರಸಾಬ್ ಯಾದವಾಡ, ಅಂಜುಮನ್ ಇಸ್ಲಾಮ್ ಕಮಿಟಿ ನರಸಾಪುರ, ಅಮೀನಾಸಾಹೇಬ ಸುಂಕದ, ರಾಜಾಮೊಹಮ್ಮದ ಭಾಗವಾನ ಬಾದಾಮಿ, ಎಮ್ ಕೆ ಪಟ್ಟಣಶೆಟ್ಟಿ ಮಾಜಿ ಶಾಸಕರು ಬಾದಾಮಿ, ಮಹಾಂತೇಶ ಅಣ್ಣ ಮಮದಾಪುರ, ನರಸಾಪುರ ಗ್ರಾಮದ ಗುರು ಹಿರಿಯರು, ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು, ಯುವಕ ಮಿತ್ರರು ಮಹಿಳೆಯರು ಮುದ್ದು ಮಕ್ಕಳು, ಅಂಜುಮನ್ ಕಮಿಟಿಯ ಸರ್ವ ಸದಸ್ಯರು.
ನೌ ಜವಾನ್ ಕಮಿಟಿಯ ಯುವಕ ಮಿತ್ರರು,
ಸೇರಿ ಈ ಸಮಾರಂಭವನ್ನು ಯಶಸ್ವಿಗೊಳಿಸಿದರು.

ವರದಿ : ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!