ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿನೇಶ್ ಆಚಾರ್ಯ ಜಿ.ಎಂ. ರವರಿಗೆ ಭಾರತೀಯ ಶಿಕ್ಷಣ ರತ್ನ ಪ್ರಧಾನ

ಶಿವಮೊಗ್ಗ/ ಶಿಕಾರಿಪುರ : ತಾಲೂಕಿನ ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜೆ ಸಿ ಎ ಚಂದನ್ ದಲ್ಲಿ ಉತ್ತಮ ಸ್ಥಾನಮಾನಗಳನ್ನ ಅಲಂಕರಿಸಿ ಅಭಿವೃದ್ಧಿಗೆ ಕಾರಣರಾಗಿದ್ದ ಯೋಗಭ್ಯಾಸ ತರಬೇತಿ ನೀಡಿದ ಶಿಕಾರಿಪುರದ ಹೆಮ್ಮೆಯ ಯುವ ಪ್ರತಿನಿಧಿ ದಿನೇಶ್ ಆಚಾರ್ಯರವರಿಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ತರಬೇತಿ ವಿಭಾಗದಲ್ಲಿ ಅಲೇಯನ್ಸ್ ಸಂಸ್ಥೆ ಡಾ ಬಿ.ಆರ್. ಅಂಬೇಡ್ಕರ್ ಭವನ ಬೆಂಗಳೂರು ನಲ್ಲಿ ಜೇಸ್ಟಿಸ್ ಸಂತೋಷ್ ಕುಮಾರ್ ಹೆಗ್ಡೆ ನಿವೃತ್ತ ಲೋಕಾಯಕ್ತರು, ನಾಯಕ ನಟ ಚೇತನ್ ಅಹಿಂಸಾ, ಆಂಜನೇಯ ಮಾಜಿ ಸಚಿವರು ಹಾಗೂ ಅಲವಾರು ಶ್ರೀಗಳು ಅತಿಥೇಯ ಮಹನೀಯರು ಜಿ.ಎಂ. ದಿನೇಶ್ ಆಚಾರ್ಯ ರವರಿಗೆ ತರಬೇತಿ ವಿಭಾಗಲ್ಲಿ ಇವರು ವ್ಯಕ್ತಿ ವಿಕಸನ ತರಬೇತಿ ವಿದ್ಯಾರ್ಥಿಗಳ ಜ್ಞಾನ – ಮನೋಕೌಶಲ್ಯ, ಮುಂದಿನ ನಾಯಕರನ್ನು ರೂಪಿಸುವ ವೃತ್ತಿಪರ ಸಬಲೀಕರಣದ ಮಾರ್ಗರ್ದಕ ಎಂದು ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!