ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಂದನೆ

ವಂದನೆ ಪಂಚಾಕ್ಷರಿ ಅಪ್ಪನೆ ಅಪ್ಪನೇ
ನೀನು ರಾಜೂರು ಪಾದರ್ಪಣೆ
ರಾಜೂರು ದೇಗುಲ ಶಿವನಿ
ಶರಣಬಸವೇಶ್ವರ ದೇವನೇ

ಕರುಣಮಯ ಸಾಗರ ಓ ನೀನೇ
ನಿನ್ನ ಲೀಲೆ ಪಂಚಾಕ್ಷರಿ ಅಪ್ಪನೇ
ಗದುಗಿನ ಪುಟ್ಟರಾಜ ಅಪ್ಪನೇ
ಅವರ ಗುರುದೇವ ನೀನು

ಪಂಚಾಕ್ಷರಿ ಮಂತ್ರ ನೀನೆ
ಜಗತ್ತಿಗೆ ಹೆಸರಾದ ನೀನು
ನಿನ್ನ ಮಹಿಮೆ ದೊಡ್ಡದಿನ್ನು
ಶ್ರೀ ಪಂಚಾಕ್ಷರಿ ಅಪ್ಪನೆ

ಈ ಜಗಕ್ಕೆ ಬೆಳಕು ನೀನೆ
ನೀನು ಕೊಟ್ಟಿರುವೆ ನೀನು
ಜನುಮ ಜನುಮದಲ್ಲೂ ನೀನೆ
ಬೇಗನೆ ಬಾ ಪಂಚಾಕ್ಷರಿ ಅಪ್ಪನೇ

  • ಅಕ್ಕಮಹಾದೇವಿ ಅಂಗಡಿ ರಾಜೂರು, ತಾಲೂಕು
    ಕುಕನೂರು ,ಜಿಲ್ಲೆ- ಕೊಪ್ಪಳ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!