ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜೇಂದ್ರ ಹಿರೇಮಠ ಇವರಿಗೆ ಆದರ್ಶ ಶಿಕ್ಷಕ ಪುರಸ್ಕಾರ

ಮಹಾರಾಷ್ಟ್ರ/ ಜತ್ತ:ತಾಲೂಕಿನ ಶ್ರೀ ಸಿದ್ದೇಶ್ವರ ಪ್ರೌಢಶಾಲೆ ಶಿಕ್ಷಕರೂ ಹಾಗೂ ಯುವ ಸಾಹಿತಿ ರಾಜೇಂದ್ರ ಹಿರೇಮಠ ಯವರಿಗೆ ಲಯನ್ಸ್ ಕ್ಲಬ್ ಜತ್ತ ಇವರ ವತಿಯಿಂದ ಲಾಯನ್ಸ್ ಕ್ಲಬ್ ಆದರ್ಶ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ ಪ್ರಧಾನ ಸಮಾರಂಭ ಡಾII ಅರಳಿ ಶೈಕ್ಷಣಿಕ ಅವರಣದಲ್ಲಿ ಜರುಗಿತು ಪ್ರಶಸ್ತಿಯು ಸಮ್ಮಾನ ಚಿನ್ಹೆ ಹಾಗೂ ಸಮ್ಮಾನ ಪತ್ರ ಒಳಗೊಂಡಿದೆ. ಪ್ರಶಸ್ತಿಯನ್ನು ಶಾಸಕರಾದ ಗೋಪಿಚಂದ ಪಡಳ ಕರ ಹಾಗೂ ರಾಜೇಂದ್ರ ಶಹಾ ಇವರ ಶುಭ ಹಸ್ತದಿಂದ ಪ್ರಧಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರವೀಣ ನಾಯಕಶಾಲೆಯ ಶಿಕ್ಷಕ ಹಾಗೂ ಶಿಕ್ಷೆಕೇತರ ಸಿಬ್ಬಂದಿ ವರ್ಗ, ಲಾಯನ್ಸ್ ಕ್ಲಬ್ ಸಂಸ್ಥಾಪಕರಾದ ಡಾ.ರವೀಂದ್ರ ಅರಳಿ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಬಸಲಿಂಗ ಮಾಳಿ, ದಯಾನಂದ, ಪಾಟೀಲ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದಭ೯ದಲ್ಲಿ ಅಲಿ ಅಕಬರ, ಪೀರಜಾದೆ ಚಿನ್ನಪ್ಪ ಹೊತಿ೯ಕರ, ಪ್ರಾಚಾರ್ಯ ಸುರೇಶ ಪಾಟೀಲ, ರವೀಂದ್ರ ಹತ್ತಳ್ಳಿ ದಿನಕರ ಪತ೦ಗೆ ರಾಜೇಂದ್ರ ಅರಳಿ, ಡಾ. ರೇಣುಕಾ ಅರಳಿ ಮುಂತಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!